ಸಾಮಾಗ್ರಿಗಳು
ಹಾಲು
ಕಾಫಿಪುಡಿ
ಐಸ್ ಕ್ಯೂಬ್ಸ್
ವೆನಿಲಾ ಐಸ್‌ಕ್ರೀಂ
ನೀರು
ಸಕ್ಕರೆ
ಮಾಡುವ ವಿಧಾನ
ನೀರಿಗೆ ಕಾಫಿಪುಡಿ ಬೆರೆಸಿ ನೊರೆ ಬರುವವರೆಗೂ ಬೀಟ್ ಮಾಡಿ.
ನಂತರ ಮಿಕ್ಸಿಗೆ ಹಾಲು, ಕಾಫಿಪುಡಿ, ಐಸ್‌ಕ್ರೀಂ ಹಾಗೂ ಸಕ್ಕರೆ ಹಾಕಿ ಮಿಕ್ಸ್ ಮಾಡಿ,
ನಂತರ ಮೊದಲು ಮಾಡಿಟ್ಟ ನೊರೆ ಬಂದ ಮಿಶ್ರಣವನ್ನು ಮೇಲೆ ಹಾಕಿ ಕುಡಿಯಿರಿ