ಸಾಮಾಗ್ರಿಗಳು
ಹೆಸರುಬೇಳೆ
ಅಕ್ಕಿ
ತುಪ್ಪ
ಬೆಲ್ಲ
ಏಲಕ್ಕಿ
ಡ್ರೈಫ್ರೂಟ್ಸ್
ಹಾಲು
ಮಾಡುವ ವಿಧಾನ
ಮೊದಲು ಬಾಣಲೆಗೆ ಅಕ್ಕಿ, ಹೆಸರುಬೇಳೆ ಹಾಕಿ ಬಾಡಿಸಿ
ನಂತರ ಅದಕ್ಕೆ ಬೆಲ್ಲ ಹಾಕಿ ಮಿಕ್ಸ್ ಮಾಡಿ
ನೀರು ಹಾಕಿ ಕುಕ್ಕರ್ ವಿಶಲ್ ಹಾಕಿಸಿ
ಆಫ್ ಮಾಡಿದ ನಂತರ ಅದನ್ನು ಸ್ಮಾಶ್ ಮಾಡಿ, ತುಪ್ಪದಲ್ಲಿ ಬಾಡಿಸಿದ ಡ್ರೈಫ್ರೂಟ್ಸ್ ಹಾಗೂ ಏಲಕ್ಕಿ ಪುಡಿ ಮತ್ತು ಹಾಲು ಹಾಕಿ ಮಿಕ್ಸ್ ಮಾಡಿ
ಮೇಲೆ ತುಪ್ಪ ಹಾಕಿ ಬಿಸಿ ಬಿಸಿ ಪೊಂಗಲ್ ತಿನ್ನಿ