ಸಾಮಾಗ್ರಿಗಳು
ಪಾಲಕ್
ಹೆಸರುಬೇಳೆ
ಈರುಳ್ಳಿ
ಟೊಮ್ಯಾಟೊ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಖಾರದ ಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಎಣ್ಣೆ
ಜೀರಿಗೆ
ಕರಿಬೇವು
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಎಣ್ಣೆ ಸಾಸಿವೆ, ಜೀರಿಗೆ ಕರಿಬೇವು ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಾಕಿ ಉಪ್ಪು ಅರಿಶಿಣ ಹಾಕಿ ಬಾಡಿಸಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಖಾರದಪುಡಿ, ಸಾಂಬಾರ್ ಪುಡಿ, ಗರಂ ಮಸಾಲಾ ಹಾಕಿ
ನಂತರ ಅಕ್ಕಿ ಬೇಳೆ ಹಾಕಿ
ಕೊತ್ತಂಬರಿ ಹಾಕಿ ಎರಡು ವಿಶಲ್ ಕೂಗಿಸಿದ್ರೆ ಕಿಚಡಿ ರೆಡಿ