BIG NEWS | ಟೀಮ್ ಇಂಡಿಯಾ ಮುಡಿಗೆ ಟಿ20 ವಿಶ್ವ ಕಪ್ ಕಿರೀಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ೨೦ ವಿಶ್ವ ಕಪ್ ಫೈನಲ್ ನಲ್ಲಿ ಭಾರತ ಗೆದ್ದು ಬೀಗಿದೆ .
ಆಫ್ರಿಕಾ ವಿರುದ್ಧ 7 ರನ್ ಗಳಿಂದ ಗೆದ್ದು ರೋಹಿತ್ ಪಡೆ ಸಂಭ್ರಮಿಸಿದೆ.

ಗೆಲ್ಲಲು 177 ರನ್‌ ಸವಾಲಿನ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡವು ಗುರಿ ತಲುಪುವಲ್ಲಿ ವಿಫಲವಾಯಿತು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!