ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದ Phulpingkatti ಸಮೀಪ 10 ಕಿ.ಮೀ. ಆಳದಲ್ಲಿ ಈ ಭೂ ಕಂಪನ ಸಂಭವಿಸಿದೆ ಎಂದು ಹೇಳಲಾಗಿದೆ. 5.1 ತೀವ್ರತೆಯ ಭೂಕಂಪ ದಾಖಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಭೂಕಂಪದಿಂದ ಯಾವುದೇ ಸಾವು – ನೋವು ಉಂಟಾದ ಕುರಿತು ವಿವರ ಸದ್ಯಕ್ಕೆ ಲಭ್ಯವಾಗಿಲ್ಲ. ಚೀನಾ ಹಾಗೂ ಭಾರತದ ಗಡಿ ಭಾಗದಲ್ಲೂ ಇದರ ಪರಿಣಾಮವಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.