ಸರ್ಕಾರದ ಈ ಘೋಷಣೆಯಿಂದ ಮದ್ಯ ಸೇವಿಸುವವರು ಬೆಚ್ಚಿ ಬೀಳಲಿದ್ದಾರೆ. ಬಜೆಟ್ ನಲ್ಲಿ ಘೋಷಿಸಿರುವಂತೆ ಜುಲೈ 1ರಿಂದ ರಾಜ್ಯದಲ್ಲಿ ಮದ್ಯದ ದರದಲ್ಲಿ ಬದಲಾವಣೆಯಾಗಲಿದೆ.
ಅಗ್ಗದ ಮದ್ಯವು ದುಬಾರಿಯಾಗಳಿದ್ದು, ದುಬಾರಿ ಮದ್ಯದ ಬೆಲೆಯೂ ಸ್ವಲ್ಪ ಕಡಿಮೆಯಾಗಲಿದೆ. ಅಗ್ಗದ ಮದ್ಯದ ಬೆಲೆ ಹೆಚ್ಚಿಸುವ ಈ ಮೂಲಕ ಮದ್ಯ ಪ್ರಿಯರ ಮೇಲೆ ಮತ್ತೊಂದು ಹೊರೆ ಹಾಕಲು ಅಗ್ಗದ ಮದ್ಯದ ಬೆಲೆಯನ್ನು ಹೆಚ್ಚಿಸಲು ಸರ್ಕಾರ ಯೋಜಿಸಿದೆ. ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದೆ.