CINE | ಬಿಗ್‌ ಬಾಸ್‌ ಖ್ಯಾತಿಯ ಸೋನು ಗೌಡ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್‌ ಬಾಸ್‌ ಕನ್ನಡ ಒಟಿಟಿ ಸ್ಪಧಿ ಸೋನು ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕಾನೂನು ಬಾಹಿರವಾಗಿ ಮಗುವೊಂದನ್ನು ದತ್ತು ಪಡೆದಿರುವ ಕಾರಣ ಅವರನ್ನು ಅರೆಸ್ಟ್‌ ಮಾಡಲಾಗಿದೆ. ಈ ಹಿಂದೆ ಮಗುವಿನ ಫೋಟೊ ಹಂಚಿಕೊಂಡಿದ್ದ. ಏಳು ವರ್ಷದ ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದಿದ್ದಾರೆ ಎಂದು ರಾಜ್ಯ ಮಕ್ಕಳ ಘಟಕದಿಂದ ದೂರು ದಾಖಲಾಗಗಿದೆ.

ನಾನು ದತ್ತು ಕೊಡುವುದಾಗಿ ಕೇಳಿದ್ದೇನೆ ಅವರ ತಾಯಿ ಇಲ್ಲಿಲ್ಲ. ನನ್ನನ್ನು ಆ ಮಗು ತುಂಬಾ ಹಚ್ಚಿಕೊಂಡಿದೆ. ಕಾನೂನಾತ್ಮಕವಾಗಿ ದತ್ತು ಪಡೆಯಲು ಮೂರು ತಿಂಗಳು ಬೇಕು ಅವಳ ಪೋಷಕರು ಹಾಗೂ ನಾನೂ ಪರಸ್ಪರ ಒಪ್ಪಿದ್ದೇವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!