ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ಜೈಪುರದ ನಾಲ್ಕು ಶಾಲೆಗಳಿಗೆಯ ಇ-ಮೇಲ್ ಬಂದಿದೆ.
ಜೈಪುರದ ನಾಲ್ಕು ಶಾಲೆಗಳಿಗೆ ಸೋಮವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ ಮತ್ತು ಬಾಂಬ್ ಮತ್ತು ಶ್ವಾನ ದಳದೊಂದಿಗೆ ಪೊಲೀಸ್ ತಂಡಗಳು ಶಾಲೆಗಳನ್ನು ತಲುಪಿವೆ. ಕಳೆದ ವಾರ ದೆಹಲಿ ಮತ್ತು ಅಹಮದಾಬಾದ್ನಲ್ಲಿ ಇದೇ ರೀತಿಯ ಘಟನೆ ನಡೆದಿದೆ.
ಕಳೆದ ವಾರ ದೆಹಲಿ ಮತ್ತು ಅಹಮದಾಬಾದ್ನಲ್ಲಿ ಇದೇ ರೀತಿಯ ಘಟನೆ ನಡೆದಿದೆ. ದೆಹಲಿಯ 131 ಶಾಲೆಗಳು, ಗುರುಗ್ರಾಮ್ನಲ್ಲಿ ಐದು ಮತ್ತು ನೋಯ್ಡಾದ ಮೂರು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದವು.