ದಿಗಂತ ವರದಿ ಹಾವೇರಿ:
ಲೋಕಸಭಾ ಚುನಾವಣೆಯ 7 ಹಂತಗಳು ಮುಕ್ತಾಯಗೊಂಡಿದ್ದು, ಇಂದು ಮತ ಎಣಿಕೆ ಕಾರ್ಯ ಶುರುವಾಗಿದ್ದು, ಫಲಿತಾಂಶ ಹೊರಬೀಳಲಿದೆ, ಹಾವೇರಿಯಲ್ಲಿ ಈವರೆಗಿನ ಕೌಂಟಿಂಗ್ ವಿವರ ಹೀಗಿದೆ..
ಬಸವರಾಜ ಬೊಮ್ಮಾಯಿ (ಬಿಜೆಪಿ): 39,501
ಆನಂದಸ್ವಾಮಿ ಗಡ್ಡದೇವರಮಠ
(ಕಾಂಗ್ರೆಸ್): 38,418
ಬಿಜೆಪಿ ಅಭ್ಯರ್ಥಿಗೆ 1,083 ಮತಗಳ ಮುನ್ನಡೆ ಮತಗಳ ಮುನ್ನಡೆ