ಸಾಮಾಗ್ರಿಗಳು
ಓಟ್ಸ್
ಹಾಲು
ನೀರು
ಡ್ರೈಫ್ರೂಟ್ಸ್
ಹಣ್ಣು
ಬೆಲ್ಲ(ಬೇಕಿದ್ದರೆ)
ಸೂರ್ಯಕಾಂತಿ ಬೀಜ
ಕುಂಬಳಕಾಯಿ ಬೀಜ
ಮಾಡುವ ವಿಧಾನ
ಮೊದಲು ಪಾತ್ರೆಗೆ ನೀರು ಓಟ್ಸ್ ಹಾಕಿ ಓಟ್ಸ್ನ್ನು ಬೇಯಿಸಿಕೊಳ್ಳಿ
ನಂತರ ಅದಕ್ಕೆ ಸ್ವಲ್ಪ ಹಾಲು ಹಾಗೂ ಬೆಲ್ಲ ಹಾಕಿ
ನಂತರ ಡ್ರೈ ಫ್ರೂಟ್ಸ್ ಹಾಗೂ ಸೂರ್ಯಕಾಂತಿ, ಕುಂಬಳಕಾಯಿ ಬೀಜ ಹಾಕಿ
ನಂತರ ಫ್ರೆಶ್ ಹಣ್ಣುಗಳನ್ನು ಹಾಕಿಕೊಂಡು ಬಿಸಿ ಬಿಸಿ ತಿನ್ನಿ