ಅಣ್ಣನ ದೇಹಕ್ಕೆ ಬಾಯ್‌ಫ್ರೆಂಡ್ ಮುಖ ಅಟ್ಯಾಚ್, ಸಾರಾ ತೆಂಡೂಲ್ಕರ್‌ಗೂ ಡೀಪ್‌ಫೇಕ್ ಕಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಲೆಬ್ರಿಟಿಗಳಿಗೆ ಡೀಪ್‌ಫೇಕ್ ಕಾಟ ಮತ್ತೆ ಮುಂದುವರಿದಿದೆ. ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಹಾಗೂ ಕ್ರಿಕೆಟರ್ ಶುಭ್‌ಮನ್ ಗಿಲ್ ಅವರ ಫೋಟೊವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

Sara Tendulkar wishes Arjun on his 24th - Rediff.com ಸಚಿನ್ ಪುತ್ರ ಅರ್ಜುನ್ ಹಾಗೂ ಸಾರಾ ಫೋಟೊ ಇದಾಗಿದ್ದು, ಅರ್ಜುನ್ ದೇಹಕ್ಕೆ ಶುಭ್‌ಮನ್ ತಲೆಯನ್ನು ಅಟ್ಯಾಚ್ ಮಾಡಿದ ಫೋಟೊ ಇದಾಗಿದೆ. ಶುಭ್‌ಮನ್ ಹಾಗೂ ಸಾರಾ ಡೇಟಿಂಗ್ ವಿಷಯ ಸುದ್ದಿ ಆಗುತ್ತಲೇ ಇದೆ. ಈ ಮಧ್ಯೆ ಡೀಪ್‌ಫೇಕ್ ಕಾಟ ಹೆಚ್ಚಾಗಿದ್ದು, ಖಾಸಗಿತನಕ್ಕೆ ಅರ್ಥವೇ ಇಲ್ಲದಂತಾಗಿದೆ ಎಂದು ನೆಟ್ಟಿಗರು ಹೇಳ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!