Budget2023 | 6.4% ಇರುವ ವಿತ್ತೀಯ ಕೊರತೆ 2025-26ರ ಸಾಲಿಗೆ 4.5%ಗೆ ಇಳಿಸುವ ಗುರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಸ್ತುತ 2023ರ ಬಜಟ್‌ ನಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ 6.4 ಶೇಕಡಾದಷ್ಟಿದ್ದು ಇದನ್ನು ಮುಂದಿನ ವರ್ಷದ 5.9 ಶೇಕಡಾಗೆ ಇಳಿಸಲಾಗುತ್ತದೆ. ವಿತ್ತೀಯ ಬಲವರ್ಧನೆಯ ಕ್ರಮಗಳ ಮೂಲಕ 2025-26 ರ ಹೊತ್ತಿಗೆ ವಿತ್ತೀಯ ಕೊರತೆಯನ್ನು 4.5 ಶೇಕಡಾಗೆ ಇಳಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಆಯವ್ಯಯ ಭಾಷಣ ದಲ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!