ಸಾಮಾಗ್ರಿಗಳು
ಸೋರೆಕಾಯಿ
ಈರುಳ್ಳಿ
ಹಸಿಮೆಣಸು
ಖಾರದಪುಡಿ
ಗರಂ ಮಸಾಲಾ
ಕಾಯಿತುರಿ
ಕೊತ್ತಂಬರಿ
ಕಡ್ಲೆಬೇಳೆ
ಸಾಸಿವೆ
ಜೀರಿಗೆ
ಎಣ್ಣೆ
ಉಪ್ಪು
ಮಾಡುವ ವಿಧಾನ
ಮೊದಲು ಸೋರೆಕಾಯಿ ಸಿಪ್ಪೆ ತೆಗೆದು ಕತ್ತರಿಸಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಾಕಿ
ನಂತರ ಇದಕ್ಕೆ ಹಸಿಮೆಣಸು ಈರುಳ್ಳಿ ಹಾಕಿ ಬಾಡಿಸಿ
ನಂತರ ಸೋರೆಕಾಯಿ ಹಾಕಿ ಬೇಯಲು ಬಿಡಿ
ಬೆಂದ ನಂತರ ಖಾರದಪುಡಿ, ಗರಂ ಮಸಾಲಾ, ಉಪ್ಪು ಹಾಕಿ
ನಂತರ ಕೊತ್ತಂಬರಿ ಕಾಯಿತುರಿ ಹಾಕಿದ್ರೆ ಪಲ್ಯ ರೆಡಿ