ಮೊಳಕೆ ಕಾಳುಗಳನ್ನು ಹಸಿಯಾಗಿ ಸಾಲಡ್ ರೀತಿ ತಿನ್ನುವ ಅಭ್ಯಾಸ ಇದೆಯಾ? ಹಾಗಿದ್ರೆ ಇಂದೇ ಅದನ್ನು ಬದಲಾಯಿಸಿಕೊಳ್ಳಿ..
ಎಷ್ಟೋ ಮಂದಿಗೆ ಹಸಿಯಾಗಿ ಮೊಳಕೆ ಕಾಳುಗಳನ್ನು ತಿಂದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೂ ಜಾಗರೂಕರಾಗಿರಲು, ಒಂದೆರಡು ಹನಿ ಎಣ್ಣೆ ಹಾಕಿ ಪ್ಯಾನ್ ಮೇಲೆ ಸ್ಪ್ರೌಟ್ಸ್ ಬಿಸಿ ಮಾಡಿ. ಇದರಿಂದ ಯಾವುದೇ ಬ್ಯಾಕ್ಟೀರಿಯಾ ಇದ್ದರೂ ಸತ್ತುಹೋಗುತ್ತದೆ.
ಕೆಲವರಿಗೆ ಇದರಿಂದ ಬೇಧಿ, ವಾಂತಿ, ಇನ್ನಿತರ ಸಮಸ್ಯೆಗಳು ಆಗುತ್ತವೆ.