ಪ್ರತಿದಿನ ಎದ್ದ ನಂತರ ಫ್ಯಾಟ್ ಲಾಸ್ಗಾಗಿ ಗ್ರೀನ್ ಟೀ ಕುಡೀತೀರಾ?ಇದನ್ನು ಓದಿ..
ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ ಎಂಬುದು ಹಲವರ ನಂಬಿಕೆ. ಆದರೆ ಇದು ತಪ್ಪಾದ ತಿಳುವಳಿಕೆ. ಗ್ರೀನ್ ಟೀ ಹೊಟ್ಟೆಯಲ್ಲಿ ಗ್ಯಾಸ್ಟಿಕ್ ಜ್ಯೂಸನ್ನು ಹೆಚ್ಚಿಸೋ ಕಾರಣದಿಂದ ಪಿತ್ತವಾಗುವ ಸಂಭವ ಹೆಚ್ಚಾಗಿರುತ್ತದೆ. ಈ ಕಾರಣದಿಂದಲೇ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಸೇವಿಸಬಾರದು