SHOCKING | ಪಾಕ್ಗೆ ಮತ್ತೊಂದು ಸಮಸ್ಯೆ : ನಿಗೂಢ ಕಾಯಿಲೆಗೆ 14 ಮಕ್ಕಳು ಸೇರಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ತ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದ ಪಾಕಿಸ್ತಾನದಲ್ಲಿ, ಆರ್ಥಿಕ ಬಿಕ್ಕಟ್ಟೂ ಎದುರಾಗಿದೆ. ಇದೀಗ ಮತ್ತೊಂದು ಸಮಸ್ಯೆ ಎದುರಾಗಿದ್ದು, ಪಾಕಿಸ್ತಾನದಲ್ಲಿ ನಿಗೂಢ ಕಾಯಿಲೆಗೆ 18 ಮಂದಿ ಬಲಿಯಾಗಿದ್ದಾರೆ.
ಕರಾಚಿಯ ಕೆಮರಿನಲ್ಲಿ ನಿಗೂಢ ಕಾಯಿಲೆ...
ಜೆರುಸಲೇಂನಲ್ಲಿ ಭಯೋತ್ಪಾದನಾ ದಾಳಿ: 8 ಮಂದಿ ಬಲಿ, ರಕ್ತ-ಸಿಕ್ತವಾದ ಭೂಪ್ರದೇಶ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರ ಜೆರುಸಲೇಮ್ನ ಸಿನಗಾಗ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ನ ವಿದೇಶಾಂಗ ಸಚಿವಾಲಯ ತಿಳಿಸಿದೆ. ಅಧಿಕೃತ ಹೇಳಿಕೆಯ ಪ್ರಕಾರ, ನೆವ್ ಯಾಕೋವ್ ಸ್ಟ್ರೀಟ್ನಲ್ಲಿರುವ ಸಿನಗಾಗ್...
ಉಕ್ರೇನ್ ಮೇಲೆ ರಷ್ಯಾ ಮತ್ತೊಮ್ಮೆ ಕ್ಷಿಪಣಿ ದಾಳಿ: 10ಮಂದಿ ಬಲಿ, 20ಕ್ಕೂ ಹೆಚ್ಚು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಮೊನ್ನೆಯಷ್ಟೇ 11ಜನರನ್ನು ಬಲಿಪಡೆದಿದ್ದ ರಷ್ಯಾ ಮತ್ತೊಮ್ಮೆ ಕ್ಷಿಪಣಿ ದಾಳಿ ನಡೆಸಿ 10ನಾಗರಿಕರ ಉಸಿರು ನಿಲ್ಲಿಸಿದೆ. ಜೊತೆಗೆ 20ಕ್ಕೂ ಮಂದಿ ಗಾಯಗೊಂಡಿದ್ದಾರೆ ಎಂದು...
ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಹೇಗಿದೆ? ಲೆಫ್ಟಿನೆಂಟ್ ಜನರಲ್ ಕಲಿತಾ ಹೇಳಿದ್ದೇನು?!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದೊಂದಿಗಿನ ಉತ್ತರ ಗಡಿ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಪರಿಸ್ಥಿತಿ ಯಾವಾಗ ಮತ್ತು ಹೇಗೆ ಬದಲಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಲೆಫ್ಟಿನೆಂಟ್ ಜನರಲ್ ಆರ್ಪಿ ಕಲಿತಾ ಹೇಳಿದ್ದಾರೆ. ಚೀನಾದ...
ಭಯೋತ್ಪಾದಕರು-ಇಸ್ರೇಲ್ ಮಿಲಿಟರಿ ನಡುವೆ ರಣಕಹಳೆ: ರಾಕೆಟ್ ದಾಳಿಗೆ ಪ್ರತಿಯಾಗಿ ವೈಮಾನಿಕ ದಾಳಿ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾನ್ ಭಯೋತ್ಪಾದಕರ ರಾಕೆಟ್ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಕೇಂದ್ರ ಗಾಜಾ ಪಟ್ಟಿಯಲ್ಲಿ ಸರಣಿ ಬಾಂಬ್ ದಾಳಿಗಳನ್ನು ಪ್ರಾರಂಭಿಸಿದೆ. ಈ ದಾಳಿಗಳು ತನ್ನ ಶಸ್ತ್ರಾಸ್ತ್ರಗಳನ್ನು ನಿರ್ಮಿಸುವಲ್ಲಿ ಹಮಾಸ್ ಪ್ರಯತ್ನಗಳಿಗೆ ಹಾನಿಯನ್ನುಂಟುಮಾಡುತ್ತವೆ ಎಂದು...
ಇಂದು ಆರಂಭವಾಗಲಿದೆ ವಿಶ್ವ ವಿಖ್ಯಾತ ಹಂಪಿ ಉತ್ಸವ : ಸಿಎಂ ಬೊಮ್ಮಾಯಿ ಚಾಲನೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿಖ್ಯಾತ ಹಂಪಿಯಲ್ಲಿ ಇಂದಿನಿಂದ ಹಂಪಿ ಉತ್ಸವ ಆರಂಭವಾಗಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಇಂದಿನಿಂದ ಮೂರು ದಿನಗಳ ಕಾಲ ಉತ್ಸವ ನಡೆಯಲಿದ್ದು, ಸಂಜೆ 5:30ಕ್ಕೆ ಸಿಎಂ ಬೊಮ್ಮಾಯಿ ಚಾಲನೆ...
ರಷ್ಯಾ ಕ್ಷಿಪಣಿ ದಾಳಿಯಲ್ಲಿ 11 ಉಕ್ರೇನ್ ನಾಗರಿಕರ ಸಾವು:ಅಮೆರಿಕ ಖಂಡನೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುರುವಾರ ಉಕ್ರೇನ್ಗೆ ಅಪ್ಪಳಿಸಿದ ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನಿಯನ್ ರಾಜ್ಯ ತುರ್ತು ಸೇವೆಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ಕೈವ್ ಪ್ರದೇಶದಲ್ಲಿನ ವಸತಿಗಳಿಗೆ...
ನಿರಾಶ್ರಿತರ ಶಿಬಿರದಲ್ಲಿ ಹಿಂಸಾಚಾರ: ಇಸ್ರೇಲಿ ಪಡೆಗಳ ದಾಳಿಗೆ 9ಮಂದಿ ಸಾವು
ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆನಿನ್ನ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲಿ ಪಡೆಗಳ ಆಕ್ರಮಣದಿಂದ ವಯಸ್ಸಾದ ಮಹಿಳೆ ಸೇರಿದಂತೆ ಒಂಭತ್ತು ಪ್ಯಾಲೆಸ್ಟೀನಿಯನ್ನರು ಸಾವ್ನಪ್ಪಿರುವುದಾಗಿ ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ವೆಸ್ಟ್ ಬ್ಯಾಂಕ್ ನಗರದಲ್ಲಿ...
ಮತ್ತಷ್ಟು ಚೀತಾಗಳು ಭಾರತಕ್ಕೆ: ಒಪ್ಪಂದಕ್ಕೆ ಸಹಿ ಹಾಕಿದ ದಕ್ಷಿಣ ಆಫ್ರಿಕಾ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ದಶಕದಲ್ಲಿ ಭಾರತಕ್ಕೆ 12ಕ್ಕೂ ಹೆಚ್ಚು ಆಫ್ರಿಕನ್ ಚೀತಾಗಳನ್ನು ಪರಿಚಯಿಸಲು ದಕ್ಷಿಣ ಆಫ್ರಿಕಾವು ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಪರಿಸರ ಇಲಾಖೆ ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಮೊದಲನೆ...
ಅಮೆರಿಕ ಸೇನಾ ಕಾರ್ಯಾಚರಣೆ: ಐಸಿಸ್ ಹಿರಿಯ ನಾಯಕ ಬಿಲಾಲ್-ಅಲ್-ಸುಡಾನಿ ಹತ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಹಿರಿಯ ಇಸ್ಲಾಮಿಕ್ ಸ್ಟೇಟ್ (ಐಎಸ್ಐಎಸ್) ವ್ಯಕ್ತಿ ಬಿಲಾಲ್-ಅಲ್-ಸುಡಾನಿಯನ್ನ ಹೊಡೆದುರುಳಿಸಿದೆ. ಈ ಕುರಿತು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿಕೆಯಲ್ಲಿ ಖಚಿತಪಡಿಸಿದ್ದಾರೆ.
ಅಧ್ಯಕ್ಷ ಜೋ ಬಿಡೆನ್...