SHOCKING | ದಕ್ಷಿಣ ಕೊಡಗಿನಲ್ಲಿ ಹುಲಿ ಹಾವಳಿ: ಎರಡು ದಿನದಲ್ಲಿ ನಾಲ್ಕು ಜಾನುವಾರು ಬಲಿ
ಹೊಸದಿಗಂತ ವರದಿ,ಮಡಿಕೇರಿ:
ದಕ್ಷಿಣ ಕೊಡಗಿನಲ್ಲಿ ಹುಲಿ ಹಾವಳಿ ಮತ್ತೆ ಮಿತಿ ಮೀರಿದ್ದು, ಕಳೆದ ಎರಡು ದಿನಗಳಲ್ಲಿ ನಾಲ್ಕು ಜಾನುವಾರುಗಳನ್ನು ಕೊಂದು ಹಾಕಿದೆ.
ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದಲ್ಲಿ ಮಂಗಳವಾರ ಹುಲಿ ದಾಳಿ ಮಾಡಿದ್ದು, ಪಿ.ಲವ ಎಂಬವರಿಗೆ...
ಪ್ರೀತಿಸುವ ಜಾಣೆ ಸಿಕ್ಕರೆ ಮದುವೆ ಆಗೋಕೆ ರೆಡಿ, ಎಲ್ಲಿ ಸಿಗ್ತಾರೆ ಅಂಥ ಹುಡುಗಿ? ರಾಗಾ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ್ ಜೋಡೋ ಯಾತ್ರೆಯಲ್ಲಿರೋ ರಾಹುಲ್ ಗಾಂಧಿ ಕರ್ಲಿ ಟೇಲ್ಸ್ಗೆ ಸಂದರ್ಶನವೊಂದನ್ನು ನೀಡಿದ್ದಾರೆ.
ಇಲ್ಲಿ ತಾವು ಮದುವೆಯಾಗುವ ಹುಡುಗಿ, ಇಷ್ಟದ ಆಹಾರದ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಮದುವೆಯಾಗಬಾರದು ಅಂತೆಲ್ಲಾ ಏನೂ...
ಕೆ.ಆರ್.ಮಾರ್ಕೆಟ್ ಫ್ಲೈಓವರ್ ನಿಂದ ಹಣ ಎಸೆದ ವ್ಯಕ್ತಿ ಪೊಲೀಸ್ ವಶಕ್ಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಫ್ಲೈಓವರ್ (K.R. Market Flyover) ಮೇಲೆ ಬಂದು ಹಣ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಗಬಾವಿಯ ಯೂಟ್ಯೂಬ್ ಚಾನಲ್ ಕಚೇರಿಯಲ್ಲಿ ಹಣ ಎಸೆದ ವ್ಯಕ್ತಿ ಇರುವುದನ್ನು ಖಚಿತಪಡಿಸಿ...
ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ: ಆರೋಪಿ ಆಶಿಶ್ ಮಿಶ್ರಾಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು
ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಖಿಂಪುರ ಖೇರಿ ಹಿಂಸಾಚಾರದ ಆರೋಪಿ ಆಶಿಶ್ ಮಿಶ್ರಾಗೆ ಸುಪ್ರೀಂ ಕೋರ್ಟ್ ಇಂದು ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಮಿಶ್ರಾ ದೆಹಲಿ ಮತ್ತು ಉತ್ತರ ಪ್ರದೇಶದ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ಸಿಟಿ) ಯಲ್ಲಿ...
ಇಂದೋರ್ನಲ್ಲಿ ರೋಹಿತ್- ಗಿಲ್ ಅಬ್ಬರ: ಶತಕ ಸಿಡಿಸಿ ಸಂಭ್ರಮಿಸಿದ ಓಪನರ್ಸ್!
ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಸಿಡಿಲಬ್ಬರದ ಶತಕವನ್ನು ಸಿಡಿಸಿದರು.
ಓಪನ್ ಆಗಿ ಇಳಿದ ಈ ಜೋಡಿ ಕಿವೀಸ್ ಬೌಲರ್...
ದಿನಭವಿಷ್ಯ| ನೀವು ಹಿಡಿಯಬೇಕಾದ ದಾರಿಯ ಕುರಿತಂತೆ ದ್ವಂದ್ವ ನಿವಾರಿಸಿ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಮನದ ಗೊಂದಲ ಮೊದಲು ನಿವಾರಿಸಿ. ನೀವು ಹಿಡಿಯಬೇಕಾದ ದಾರಿಯ ಕುರಿತಂತೆ ದ್ವಂದ್ವ ನಿವಾರಿಸಿ. ನಂತರ ಎಲ್ಲವೂ ಸರಿಯಾಗುವುದು.
ವೃಷಭ
ನಿಮ್ಮ ಹಠಮಾರಿ ಧೋರಣೆ ಆಪ್ತರ ಜತೆ ಸಂಬಂಧ ಕೆಡಲು ಕಾರಣವಾಗಬಹುದು. ಹೊಂದಾಣಿಕೆ, ಇತರರ...
ಪ್ರಯಾಣಿಕರೇ ಗಮನಿಸಿ: ಜನವರಿ 27 ರಿಂದ 4 ದಿನ ಮೆಟ್ರೊ ರೈಲು ಸೇವೆ ಸ್ಥಗಿತ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿ 27ರಿಂದ ಜನವರಿ 30ರವರೆಗೆ ಮೈಸೂರು ರಸ್ತೆ ಮತ್ತು ಕೆಂಗೇರಿ ನಡುವಿನ ಮೆಟ್ರೊ ರೈಲು ಸೇವೆಯನ್ನು 4 ದಿನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕೆಂಗೇರಿಯಿಂದ ಚೆಲ್ಲಘಟ್ಟದವರೆಗೆ ವಿಸ್ತರಣಾ ಮಾರ್ಗದ ಕಾರ್ಯಾರಂಭಕ್ಕೆ ಕಾಮಗಾರಿ ನಡೆಯುತ್ತಿರುವುದರಿಂದ...
SHOCKING | ದೆಹಲಿಯಲ್ಲಿ ನಡುಗಿದ ಭೂಮಿ, ಮನೆಯಿಂದ ಹೊರಬಂದ ಜನ
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಮನೆಯಿಂದ ಜನ ಭಯಭೀತರಾಗಿ ಓಡಿಬಂದಿದ್ದಾರೆ.
ಉತ್ತರಾಖಂಡ್ನ ಹಲವೆಡೆಯೂ ಭೂಮಿ ಕಂಪಿಸಿದ ಅನುಭವವಾಗಿದ್ದು, 35 ಸೆಕೆಂಡ್ಗಳು ಭೂಮಿ ನಡುಗಿದೆ. ಭಯಭೀತರಾದ ಜನರು ಆಫೀಸ್, ಮನೆ ಬಿಟ್ಟು...
ಭಾರೀ ಭದ್ರತೆಯ ನಡುವೆ ಇಂದು ದೆಹಲಿ ಮೇಯರ್ ಚುನಾವಣೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ಹಾಗೂ ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆಗೆ ಇಂದು ನಡೆಯಲಿದೆ. ಮೇಯರ್ ಆಯ್ಕೆಗಾಗಿ ಈ ಹಿಂದೆ ಸೇರಿದ್ದ ಸಭೆ ಗದ್ದಲಗಲಾಟೆಗಳಲ್ಲಿ ಮುಕ್ತಾಯವಾದ ಕಾರಣ...
ದಿನಭವಿಷ್ಯ| ಭಾವುಕ ವಿಷಯಗಳಲ್ಲಿ ನೀವು ನೋವುಣ್ಣುವ ಪ್ರಸಂಗ ಬರಬಹುದು..
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ನಿಮ್ಮ ಪ್ರಯತ್ನಗಳು ಖಾಸಗಿ ಬದುಕಿನಲ್ಲಿ ವೃತ್ತಿಯಲ್ಲಿ ನಿಮ್ಮ ಹೆಸರು ಜನಪ್ರಿಯಗೊಳ್ಳಲು ನೆರವಾಗುತ್ತವೆ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.
ವೃಷಭ
ಹಣದ ವ್ಯವಹಾರಗಳಲ್ಲಿ ಇಂದು ಹೆಚ್ಚು ಎಚ್ಚರಿಕೆಯಿಂದ ವರ್ತಿಸಿ. ಕೆಲವು ವ್ಯವಹಾರಗಳು ನಿಮ್ಮ ಮನಸ್ಸಿಗೆ ಹೆಚ್ಚು...