Monday, September 21, 2020
Monday, September 21, 2020

search more news here

never miss any update

NATIONAL

ಶೀಘ್ರದಲ್ಲೇ ರಫೇಲ್​ ಯುದ್ಧ ವಿಮಾನಗಳ ನಿರ್ವಹಣೆಗೆ ಮಹಿಳಾ ಪೈಲೆಟ್​ ನೇಮಕ!

ಹೊಸದಿಲ್ಲಿ: ನೂತನವಾಗಿ ಸೇರ್ಪಡೆಯಾಗಿರುವ ರಫೇಲ್ ಯುದ್ಧ ವಿಮಾನಗಳನ್ನು ಹಾರಾಟ ನಡೆಸಲಿರುವ ಗೋಲ್ಡನ್ ಆಯರೋಸ್ ಸ್ಕ್ವಾಡ್ರನ್‌ಗೆ, ಶೀಘ್ರದಲ್ಲೇ ಭಾರತೀಯ ವಾಯುಪಡೆಯ ಮಹಿಳಾ ಪೈಲಟ್ ಒಬ್ಬರು ಸೇರ್ಪಡೆಯಾಗಲಿದ್ದಾರೆ. ಐಎಎಫ್​​ನಲ್ಲಿ ಪ್ರಸ್ತುತ 10 ಮಹಿಳಾ ಪೈಲೆಟ್​ಗಳು ತರಬೇತಿ ಪಡೆಯುತ್ತಿದ್ದು,...

ಭಾರತೀಯ ನೌಕಾಸೇನೆಯಲ್ಲಿ ನಾರೀ ಶಕ್ತಿ: ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳಿಗೆ ಯುದ್ಧ...

ಕೊಚ್ಚಿ: ಭಾರತೀಯ ನೌಕಾಸೇನೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಯುದ್ಧ ಹಡಗಿನಲ್ಲಿ ಅವಕಾಶ ನೀಡಲಾಗಿದೆ. ಸಬ್​ ಲೆಫ್ಟಿನೆಂಟ್​ ಕುಮದಿನಿ ತ್ಯಾಗಿ ಹಾಗೂ ಸಬ್​ ಲೆಫ್ಟಿನೆಂಟ್​​​ ರಿತಿ ಸಿಂಗ್ ಅವರು...

ಸುಶಾಂತ್​ ಸಿಂಗ್ ನಿಗೂಢ ಸಾವು: ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿದ...

ನವದೆಹಲಿ: ಭಾರಿ ಚರ್ಚೆಗೆ ಕಾರಣವಾಗಿರುವ ನಟ ಸುಶಾಂತ್​ ಸಿಂಗ್ ನಿಗೂಢ ಸಾವಿನ ಸುದ್ದಿ ಸಂಸತ್ತಿಗೂ ತಲುಪಿದ್ದು, ಸೋಮವಾರ ಸಂಸತ್ ಭವನದ ಮುಂದೆ ಮಹಾಭಾರತ ಧಾರಾವಾಹಿಯ ‘ದ್ರೌಪದಿ’ ಖ್ಯಾತಿಯ ನಟಿ, ರಾಜ್ಯಸಭಾ ಸದಸ್ಯೆ ಬಿಜೆಪಿಯ...

ಕೃಷಿ ವಲಯದ ಅಭಿವೃದ್ಧಿಗೆ ಕೃಷಿ ಮಸೂದೆ ಅನಿವಾರ್ಯ: ಪ್ರಧಾನಿ ಮೋದಿ

ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಭಾನುವಾರ ಅಂಗೀಕಾರಗೊಂಡ ಎರಡು ಕೃಷಿ ಮಸೂದೆಗಳು ಕೃಷಿ ವಲಯದಲ್ಲಿ ಸದ್ಯಕ್ಕೆ ಅನಿವಾರ್ಯವಾಗಿವೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರದಲ್ಲಿ ಆರಂಭವಾಗಲಿರುವ 9 ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದ...

ಚೀನಾದ ಪರ ಬೇಹುಗಾರಿಕೆ: ಪತ್ರಕರ್ತ ರಾಜೀವ್ ಶರ್ಮಾ ಏಳು ದಿನಗಳ ಕಾಲ...

ಹೊಸದಿಲ್ಲಿ: ಚೀನಾದ ಪರ ಬೇಹುಗಾರಿಕೆ ಆರೋಪದಡಿ ಬಂಧಿತರಾಗಲಿರುವ ಫ್ರೀಲ್ಯಾನ್ಸ್ ಪತ್ರಕರ್ತ ರಾಜೀವ್ ಶರ್ಮಾರನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ರಾಜೀವ್ ಶರ್ಮಾ ಅವರನ್ನು ಅಧಿಕೃತ ರಹಸ್ಯ...

RCB ಜರ್ಸಿಯಲ್ಲಿ ‘My Covid Heroes’ ಸಂದೇಶ: ಕೊರೋನಾ ವಾರಿಯರ್ಸ್ ಗೆ...

ಹೊಸದಿಲ್ಲಿ: ಐಪಿಎಲ್ ಸೀಸನ್ 13 ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರೀ ತನ್ನ ಜರ್ಸಿಯನ್ನು ‘ಮೈ ಕೋವಿಡ್ ಹೀರೋಸ್ ಸಮರ್ಪಿಸಿದ್ದಾರೆ. ಈ ವೇಳೆ ವಿರಾಟ್ ಕೋಹ್ಲಿ ತಮ್ಮ ಟ್ವಿಟರ್ ಖಾತೆಯ...

ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿತ| 10 ಮಂದಿ ಸಾವು: ಸಂತಾಪ ಸೂಚಿಸಿದ ರಾಷ್ಟ್ರಪತಿ...

ಮಹಾರಾಷ್ಟ್ರ: ಥಾಣೆ ಜಿಲ್ಲೆಯಲ್ಲಿ ಕಟ್ಟಡ ಕುಸಿದು 10 ಮಂದಿ ಮೃತಪಟ್ಟ ಘಟನೆ ನಡೆದಿದ್ದು, ಮೃತಪಟ್ಟ ಕುಟುಂಬದವರಿಗೆ ರಾಷ್ಟ್ರಪತಿ ಕೋವಿಂದ್ ಹಾಗೂ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಮುಂಜಾನೆ 3.40ಕ್ಕೆ ಕಟ್ಟಡ ಕುಸಿದಿದ್ದು, ಳೀಯರು 20...

ಕೇರಳ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟ: ಕರ್ನಾಟಕದ ಕಾರ್ಮಿಕ ಸಹಿತ ಇಬ್ಬರು ಸಾವು

ಎರ್ನಾಕುಲಂ: ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಸಂಭವಿಸಿದ ಸ್ಟೋಟವೊಂದರಲ್ಲಿ ಕರ್ನಾಟಕ, ತಮಿಳುನಾಡು ಮೂಲದ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಕೇರಳದ ಎರ್ನಾಕುಲಂನ ಮಲಯತ್ತೂರಿನಲ್ಲಿ ಸೋಮವಾರ ನಡೆದಿದೆ. ಮೃತರನ್ನು ತಮಿಳುನಾಡು ಮೂಲದ ಪೆರಿಯಣ್ಣನ್ ಮತ್ತು ಕರ್ನಾಟಕ ಮೂಲದ...

Must Read

ದುಬೈ ಮೂಲದ ಪೈನಾನ್ಸಿಯರ್‌ನಿಂದ ಭೂಗತಲೋಕದ ದೊರೆಗೆ ಹಣದ ಹೊಳೆ: ಡ್ರಗ್ ಪೆಡ್ಲರ್‌ಗಳಿಗೆ ವರ್ಷಕ್ಕೆ 16 ದಶಕೋಟಿ ಡಾಲರ್! !

ಹೊಸದಿಲ್ಲಿ: ಇಸ್ಲಾಮಿಕ್ ಉಗ್ರ ಸಂಘಟನೆಗಳು ಹಾಗೂ ಮಾದಕವಸ್ತುಗಳ ಮಾರಾಟ ಜಾಲವನ್ನು ಆರ್ಥಿಕವಾಗಿ ಪೋಷಿಸುತ್ತಿರುವ ದಾವೂದ್ ಇಬ್ರಾಹಿಂಗೆ ಪಾಕ್ ಉದ್ಯಮಿ ಅಲ್ಪಾಫ್ ಖನಾನಿ ಕೋಟ್ಯಂತರ ಡಾಲರ್ ಹಣ ಪೂರೈಸಿರುವುದು ಬೆಳಕಿಗೆ ಬಂದಿದೆ. ದಾವೂದ್ ಹಣಕಾಸು ಅಕ್ರಮಗಳನ್ನು...

ಮೈಸೂರಿನಲ್ಲಿ 524 ಜನರಿಗೆ ಸೋಂಕು, 633 ಮಂದಿ ಬಿಡುಗಡೆ, 15 ಸಾವು

ಮೈಸೂರು: ಅರಮನೆ ನಗರಿ ಮೈಸೂರು ಜಿಲ್ಲೆಯಲ್ಲಿ ಹೊಸದಾಗಿ 524 ಜನರಿಗೆ ಕೊರೋನಾ ವೈರಾಣು ಸೋಂಕು ತಗುಲಿರುವುದು ಕೋವಿಡ್ ಪರೀಕ್ಷೆಯಿಂದ ದೃಢಪಟ್ಟಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂಖ್ಯೆ 30,308 ಕ್ಕೆ ಏರಿಕೆಯಾಗಿದೆ. 4487...
error: Content is protected !!