NATIONAL

ದೇಶದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ: ಜೂನ್ 1 ರಿಂದ ಲಾಕ್ ಡೌನ್ 5.0?

1
ಹೊಸದಿಲ್ಲಿ: ದೇಶದಲ್ಲಿ ಕೊರೋನಾ ತಡೆಯಲು ಲಾಕ್ ಡೌನ್ 5.0 ಜಾರಿಗೊಳಿಸುವಲ್ಲಿ ಕೇಂದ್ರ ಚಿಂತನೆ ನಡೆಸಿದೆ ಎಂದು ಮಾಹಿತಿ ದೊರೆತಿದೆ. ಮೇ 31ರಂದು ಲಾಕ್ ಡೌನ್ 4.0 ಅಂತ್ಯಗೊಳ್ಳಲ್ಲಿದ್ದು, ಈ ಹಿನ್ನಲೆ ಪ್ರಧಾನಿ ಮೋದಿ ಜೂನ್...

ಕುಖ್ಯಾತ ರೌಡಿ ವಿಕಾಸ್ ದುಬೇ ಎನ್ ಕೌಂಟರ್ ನಲ್ಲಿ ಬಲಿ

0
ಕಾನ್ಪುರ: ಕುಖ್ಯಾತ ರೌಡಿ ವಿಕಾಸ್ ದುಬೆ ಪೊಲೀಸ್ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿರುವುದಾಗಿ ಕಾನ್ಪುರದ ವಿಷೇಶ ಕಾರ್ಯಪಡೆ ತಿಳಿಸಿದೆ. ಅಧಿಕಾರಿಯ ಪಿಸ್ತೂಲ್ ಕಸಿದುಕೊಂಡು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗುತ್ತಿದ್ದಾಗ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ...

ಕಾಸರಗೋಡು: ಅಕ್ರಮ ನುಸುಳುಕೋರರನ್ನು ತಡೆಯಲು ಈಗ ಗಡಿಯಲ್ಲಿ ಸಶಸ್ತ್ರ ಪೊಲೀಸರ ನಿಯೋಜನೆ

0
ಮಂಗಳೂರು: ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಒಳದಾರಿಯಾಗಿ ಅಕ್ರಮವಾಗಿ ನುಸುಳುತ್ತಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಸರಗೋಡು ಆಡಳಿತ ಈಗ ಗಡಿಯಲ್ಲಿ ಪೊಲೀಸ್ ಕಾವಲು ಇನ್ನಷ್ಟು ಬಿಗಿಗೊಳಿಸಿದೆ. ಗಡಿ ಭಾಗದುದ್ದಕ್ಕೂ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು...

RBI ನಿಂದ ಮತ್ತೆ ಮೂರು ತಿಂಗಳು EMI ಪಾವತಿ ಅವಧಿ ವಿಸ್ತರಣೆ

0
ಹೊಸದಿಲ್ಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ದೇಶದ ಆರ್ಥಿಕ ಸ್ಥಿತಿಗತಿಗಳ ಬೆಳವಣಿಗೆ ಕುರಿತಾಗಿ ನೂತನ ಕ್ರಮ ಕೈಗೊಂಡಿದ್ದಾರೆ. ಕೊರೋನಾ ಸಂಕಷ್ಟದಲ್ಲಿರುವ ದೇಶದ ಜನತೆಗೆ RBI ನಿಂದ ಮತ್ತೆ 3...

Remove China App ಅನ್ನು ಡಿಲೀಟ್ ಮಾಡಿದ Google Play Store

0
ಹೊಸದಿಲ್ಲಿ: ಚೀನಾದ ಟಿಕ್ ಟಾಕ್ ಅನ್ನು ಭಾರತದ ಜನತೆ Uninstall ಮಾಡಿ, ಅದಕ್ಕೆ ಅತೀ ಕಡಿಮೆ ರೇಟಿಂಗ್ ನೀಡುವ ಮೂಲಕ ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಕೋರಿತ್ತು. ಆದರೆ ಗೋಗಲ್ ಪ್ಲೇ...

ಕೊಲೆ ಆರೋಪಿ ಭಾಗಿ: ಗೃಹ ಇಲಾಖೆ ವೈಫಲ್ಯ, ಪುತ್ರಿಯ ಮದುವೆಯಲ್ಲಿ ಕೇರಳ ಸಿಎಂಗೆ ಮುಜುಗರ!

0
ತಿರುವನಂತಪುರ: ಅಂತರ ಧರ್ಮೀಯ ವಿವಾಹವಾದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಪುತ್ರಿಯ ಮದುವೆ ಕಾರ್ಯಕ್ರಮವು ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದೆ. ತಿರುವನಂತಪುರದ ಸಿಎಂ ಅಧಿಕೃತ ನಿವಾಸವಾದ ಕ್ಲಿಪ್ ಹೌಸ್ ನಲ್ಲಿ ಸರಳವಾಗಿ ನಡೆದ ಮದುವೆಯಲ್ಲಿ...

ಕೊರೋನಾ ಸೋಂಕಿತ ಯುವತಿಯ ಮೇಲೆ ವೈದ್ಯನಿಂದಲೇ ಅತ್ಯಾಚಾರಕ್ಕೆ ಯತ್ನ: ವೈದ್ಯ ತುಫೈಲ್ ಅಹ್ಮದ್ ಬಂಧನ

0
ಲಖನೌ: ಕರೋನಾ ವೈರಸ್‌ ಪರೀಕ್ಷೆ ನಡೆಸಿದ ಬಳಿಕ ಆಸ್ಪತ್ರೆಗೆ ದಾಖಲಾಗಿ ಪ್ರತ್ಯೇಕ ವಾರ್ಡ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದ 25 ವರ್ಷದ ಯುವತಿಗೆ ಕಿರುಕುಳ ಮತ್ತು ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಅಲಿಘರ್ ದೀನ್ ದಯಾಳ್ ಆಸ್ಪತ್ರೆಯ...

ಪ್ರಧಾನಿ ಮೋದಿಯವರನ್ನು ಸುಳ್ಳುಗಾರ ಎನ್ನಲು ಹೋಗಿ ರಾಹುಲ್ ಸುಳ್ಳು ಬಯಲಿಗೆ!

0
ಹೊಸದಿಲ್ಲಿ: ಭಾರತ - ಚೀನಾ ಗಡಿ ವಿವಾದವನ್ನೇ ತನ್ನ ರಾಜಕೀಯಕ್ಕೆ ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ತಾನೇ ಎಷ್ಟು ದೊಡ್ಡ...

ಮೌನಮುರಿದ ಅನಿವಾಸಿ ಭಾರತೀಯ ಉದ್ಯಮಿ ಡಾ. ಬಿ.ಆರ್.ಶೆಟ್ಟಿ: ಮತ್ತೆ ಬರಲಿದ್ದೇನೆ ಗೆದ್ದು ಮೇಲೆದ್ದು!

0
ದುಬೈ: ಅಂತಾರಾಷ್ಟ್ರೀಯ ಖ್ಯಾತಿಯ ಅನಿವಾಸಿ ಭಾರತೀಯ ಉದ್ಯಮಿ ಡಾ. ಬಿ.ಆರ್.ಶೆಟ್ಟಿ ಅವರು ತಮ್ಮ ಮತ್ತು ತಮ್ಮ ಸಂಸ್ಥೆಯ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತಂತೆ ಇದೀಗ ಮೌನ ಮುರಿದಿದ್ದಾರೆ. ಯುಕೆ ಮತ್ತು ಯುಎಇಯ ಸಂಬಂಧ ಪಟ್ಟ...

ಕೇರಳದಲ್ಲಿ ಕೋವಿಡ್-19 ಸೋಂಕಿನ ಹೊಸ ಪ್ರಕರಣಗಳನ್ನು ಮುಚ್ಚಿಹಾಕಲಾಗುತ್ತಿದೆಯೇ?

0
ತಿರುವನಂತಪುರಂ: ಕೇರಳದಲ್ಲಿ ಕೊರೋನಾ ವೈರಾಣು ಸೋಂಕಿತ ಪ್ರಕರಣಗಳ ಸಂಖ್ಯೆಯನ್ನು ಸರಕಾರ ಮರೆಮಾಚುತ್ತಿದೆ ಇಲ್ಲವೇ ತಿರುಚುತ್ತಿದೆ ಎಂಬುದಾಗಿ ಮಾಜಿ ಸಚಿವ ಹಾಗೂ ಆಳುವ ಸಿಪಿಎಂನ ಮಿತ್ರಪಕ್ಷ ರೆವೆಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ(ಆರ್‌ಎಸ್‌ಪಿ)ನಾಯಕ ಶಿಬು ಬೇಬಿ ಜಾನ್...
- Advertisement -

RECOMMENDED VIDEOS

POPULAR

error: Content is protected !!