ʻಯೋಗʼ ಸರ್ವರೋಗಕ್ಕೂ ರಾಮಬಾಣ: ಆನಂದ್ ಸಿಂಗ್
ಹೊಸದಿಗಂತ ವರದಿ ವಿಜಯನಗರ:
ಯೋಗ ಸರ್ವರೋಗಕ್ಕೂ ರಾಮಬಾಣ, ಪ್ರತಿಯೊಬ್ಬರೂ ನಿತ್ಯ ನಿಗದಿತ ಅವಧಿಯಲ್ಲಿ ಯೋಗ ಮಾಡಲು ಮುಂದಾಗಬೇಕು ಎಂದು ಪ್ರವಾಸೋದ್ಯಮ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಕರೆ ನೀಡಿದರು. ವಿಶ್ವಪ್ರಸಿದ್ಧ ಹಂಪಿಯ...
ಹಿಂದೂ ಎಂದು ನಂಬಿಸಿ ಮುಸ್ಲಿಂ ವ್ಯಕ್ತಿಯಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ: ಜಾಮೀನು ತಿರಸ್ಕರಿಸಿದ ಕೋರ್ಟ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾನು ಹಿಂದು ಎಂದು ಸುಳ್ಳು ಹೇಳಿ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಮುಸ್ಲಿಂ ವ್ಯಕ್ತಿಯು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ನ್ಯಾಯಾಲಯ ತಳ್ಳಿಹಾಕಿದೆ. ಆತ ಬಾಲಕಿಗೆ ತಾನು...
ನಿಷೇಧಿತ ಕೋಡೈನ್ ಮಾದಕ ದ್ರವ್ಯ ಸಾಗಾಟ: ಥಾಣೆಯಲ್ಲಿ ಇಬ್ಬರ ಬಂಧನ
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಷೇಧಿತ ಕೋಡೈನ್ ಮಾದಕ ದ್ರವ್ಯ ಹೊಂದಿರುವ ಕೆಮ್ಮಿನ ಸಿರಪ್ಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು 8,640 ಸಿರಪ್ ಬಾಟಲಿಗಳನ್ನು ಮುಂಬೈ ಎನ್ಸಿಬಿ ಘಟಕದ ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಕಾರಿನಲ್ಲಿ ಮಾದಕ ದ್ರವ್ಯದ...
ಉತ್ತರ ಭಾರತದಲ್ಲಿ ರಣಭೀಕರ ಮಳೆ: ಬಿಹಾರದಲ್ಲಿ 33 ಸಾವು, ಅಸ್ಸಾಂ ಪ್ರವಾಹದಲ್ಲಿ ಸಿಲುಕಿದ 7...
ಹೊಸದಿಗಂತ ಡಿಜಿಟಲ್ ಡೆಸ್ಕ್
ಬಿರುಬೇಸಿಗೆಯಿಂದ ತತ್ತರಿಸಿದ್ದ ಉತ್ತರ ಭಾರತವೀಗ ರಣಭೀಕರ ಮಳೆಯ ಅಬ್ಬರಕ್ಕೆ ನಲುಗುತ್ತಿದೆ. ನಿರಂತರ ಮಳೆ ಮತ್ತು ಭೂಕುಸಿತ, ಪ್ರವಾಹಗಳಿಂದಾಗಿ ಬಿಹಾರ, ಅಸ್ಸಾಂನಲ್ಲಿ ಅಪಾರ ಹಾನಿ ಎದುರಾಗಿದೆ. ಬಿಹಾರದಲ್ಲಿ ಸಿಡಿಲು, ಗುಡುಗು...
ಮಧ್ಯಪ್ರದೇಶದಲ್ಲಿ ವಿಕಾಲಾಂಗನ ಮೇಲೆ ದೌರ್ಜನ್ಯ: ಆರೋಪಿಗೀಗ ಜೈಲೂಟವೇ ಗತಿ
ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಕಲ ಚೇತನ ವಯೋವೃದ್ಧನೊಬ್ಬನನ್ನು ಥಳಿಸಿ ಕೊಂದ ಆರೋಪದ ಮೇಲೆ ನೀಮುಚ್ ಜಿಲ್ಲೆಯ ವ್ಯಕ್ತಿಯನ್ನು ಮಧ್ಯಪ್ರದೇಶ ಪೋಲೀಸರು ಬಂಧಿಸಿದ್ದಾರೆ.
ಈ ಕುರಿತು ಮಧ್ಯಪ್ರದೇಶದ ಪೋಲೀಸ್ ವರಿಷ್ಠಾಧಿಕಾರಿ ಸೂರಜ್ ಕುಮಾರ್ ಪ್ರತಿಕ್ರಿಯಿಸಿದ್ದು "ವಿಕಲಾಂಗ ವ್ಯಕ್ತಿಯೊಬ್ಬನನ್ನು...
ಕಸ್ಟಡಿಯಲ್ಲಿ ಮೀನು ವ್ಯಾಪಾರಿ ಸಾವು: ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಉದ್ರಿಕ್ತ ಜನರ ಗುಂಪು
ಹೊಸದಿಗಂತ ಡಿಜಿಟಲ್ ಡೆಸ್ಕ್
ಸ್ಥಳೀಯ ನಿವಾಸಿಯೊಬ್ಬರು ಕಸ್ಟಡಿಯಲ್ಲಿ ಸಾವನ್ನಪ್ಪಿದ ಘಟನೆಯಿಂದ ಆಕ್ರೋಶಗೊಂಡ ಉದ್ರಿಕ್ತ ಜನಸಮೂಹ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆ ಅಸ್ಸಾಂನ ನಾಗಾಂವ್ ಜಿಲ್ಲೆಯ ಅಸ್ಸಾಂನ ನಾಗಾಂವ್ ಜಿಲ್ಲೆಯ ಬ್ಯಾಟದ್ರಾವ ಎಂಬಲ್ಲಿ...
ಬಿಬಿಎಂಪಿ, ಜಿಪಂ- ತಾಪಂ ಚುನಾವಣೆ ಎದುರಿಸಲು ಬಿಜೆಪಿ ಸನ್ನದ್ಧ: ನಳಿನ್ ಕಟೀಲ್
ಹೊಸದಿಗಂತ ಡಿಜಿಟಲ್ ಡೆಸ್ಕ್, ಬೆಂಗಳೂರು:
ರಾಜ್ಯದಲ್ಲಿ ಬಿಬಿಎಂಪಿ, ಜಿಪಂ- ತಾಪಂ ಸೇರಿದಂತೆ ಯಾವುದೇ ಚುನಾವಣೆ ಎದುರಿಸಲು ಪಕ್ಷವು ಸನ್ನದ್ದ ಸ್ಥಿತಿಯಲ್ಲಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪಕ್ಷವು ಬೆಂಗಳೂರಿನಲ್ಲಿ...
ಜುಲೈನಲ್ಲಿ ತುಮಕೂರಿಗೆ ಶೃಂಗೇರಿ ಮಠದ ವಿಧುಶೇಖರ ಭಾರತಿ ಶ್ರೀ ಆಗಮನ
ಹೊಸದಿಗಂತ ವರದಿ, ತುಮಕೂರು
ಬಹಳ ವರ್ಷಗಳ ನಂತರ ಜುಲೈ ಮೊದಲನೇ ವಾರದಲ್ಲಿ ಶೃಂಗೇರಿ ಕಿರಿಯ ಶ್ರೀ ಹಾಗೂ ಜಗದ್ಗುರುಗಳಾದ ವಿಧುಶೇಖರ ಭಾರತಿ ಶ್ರೀಗಳು ತುಮಕೂರು ನಗರಕ್ಕೆ ಚಿತ್ತೈಸಿ ಸಮಸ್ತ ಭಕ್ತ ವೃಂದಕ್ಕೆ ಅನುಗ್ರಹಿಸಲು ಸಮ್ಮತಿಸಿರುತ್ತಾರೆ...
ಭೂತ ಬಿಡಿಸುವುದಾಗಿ ಚಿತ್ರಹಿಂಸೆ, ಆಸ್ಪತ್ರೆಯಲ್ಲಿ ಬಾಲಕಿ ಜೀವನ್ಮರಣ ಹೋರಾಟ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಕಂಪ್ಯೂಟರ್ ಯುಗದಲ್ಲೂ ಭೂತ ಬೇಟೆಯ ಹೆಸರಲ್ಲಿ ಕೆಲ ಕಳ್ಳ ಮಾಂತ್ರಿಕರು ದೌರ್ಜನ್ಯ ಎಸಗುತ್ತಿದ್ದಾರೆ. ವಿಕಾರಾಬಾದ್ ಜಿಲ್ಲೆಯ ಪರಿಗಿ ವಲಯದ ನಸ್ಕಲ್ ಉಪನಗರದಲ್ಲಿ ಕಳ್ಳ ಬಾಬಾನ ಪ್ರಕರಣ ಬೆಳಕಿಗೆ ಬಂದಿದೆ....
ಬೇಸಿಗೆಯ ಬೆವರಿಗೆ ಸೂಕ್ತ ಚಿಕಿತ್ಸೆ..
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಸಿಗೆಯಲ್ಲಿ ಬೆವರು ಮಾನವನ ಶರೀರದಿಂದ ಕೆಟ್ಟ ವಾಸನೆ ಉಂಟುಮಾಡುತ್ತದೆ. ಬೆವರುವಿಕೆಯಿಂದಾಗಿ ಚರ್ಮದ ಮೇಲೆ ಸಣ್ಣಗೆ ಕೆಂಪಾದ ಗುಳ್ಳೆಗಳು ಏಳುತ್ತವೆ. ಇದು ಚರ್ಮದ ಮೇಲೆ ತುರಿಕೆಗೆ ಕಾರಣವಾಗುತ್ತವೆ ಮತ್ತು ತುಂಬಾ ಕಿರಿಕಿರಿಯುಂಟುಮಾಡುತ್ತವೆ....