ಬೆಳಗಾವಿ| ಜಿಲ್ಲೆಯ ಅಂತರ್ಜಲ ಚೈತನ್ಯ ರಾಜ್ಯಕ್ಕೆ ಮಾದರಿ ಆಗಬೇಕು: ಸಚಿವ ಕೆ.ಎಸ್. ಈಶ್ವರಪ್ಪ

ಬೆಳಗಾವಿ: ಅಂತರ್ಜಲ ಚೈತನ್ಯ ಹೆಚ್ಚಿಸಲು ಬೆಳಗಾವಿ ಜಿಲ್ಲೆಯನ್ನು ಇಡೀ ರಾಜ್ಯಕ್ಕೆ ಮಾದರಿ ಮಾಡಬಹುದು. ಆದ್ದರಿಂದ ಜಿಲ್ಲಾ ಪಂಚಾಯತ ಅಧಿಕಾರಿಗಳು ಆರ್ಟ್ ಆಫ್ ಲಿವಿಂಗ್ ಜತೆ ಸೇರಿಕೊಂಡು ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು...

ರಾಜ್ಯದಲ್ಲಿ ಇಂದು 100 ಕೊರೋನಾ ಪ್ರಕರಣಗಳು: 2,282 ಮಂದಿ ಸೋಂಕಿತರು

ಬೆಂಗಳೂರು: ಇಂದು ರಾಜ್ಯದಲ್ಲಿ ಮಹಾಮಾರಿ ಕೊರೋನಾಗೆ 100 ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,282ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ 20, ದಾವಣಗೆರೆ 11, ಯಾದಗಿರಿ 14, ಬೆಂಗಳೂರು 7, ಹಾಸನ 13, ವಿಜಯಪುರ 5,...

ಬೆಂಗಳೂರಿನಿಂದ ಮಂಗಳೂರಿಗೆ ಬಂದ ವಿಮಾನ: 13 ಮಂದಿ ನೇರ ಕ್ವಾರಂಟೈನ್ ಗೆ

0
ಮಂಗಳೂರು: ಮಂಗಳೂರಿಗೆ ಬೆಂಗಳೂರಿನಿಂದ ಸೋಮವಾರ ರಾತ್ರಿ 47 ಮಂದಿ ಪ್ರಯಾಣಿಕರು ಆಗಮಿಸಿದ್ದು, ಈ ಪೈಕಿ 13 ಮಂದಿಯನ್ನು ಜಿಲ್ಲಾಡಳಿತ ಕ್ವಾರಂಟೈನ್ ಗೆ ಒಳಪಡಿಸಿದೆ.  ಮಂಗಳೂರು ವಿಮಾನ ನಿಲ್ದಾಣದಲ್ಲಿ ಎಲ್ಲರ ಸ್ಕ್ರೀನಿಂಗ್ ನಡೆದಿದ್ದು, ದೆಹಲಿ...

ಮೈಸೂರು | ಜ್ಯುಬಿಲಿಯೆಂಟ್ ಕಾರ್ಖಾನೆ ಪುನಾರಂಭ: ಕೊರೋನಾ ವೈರಸ್ ಸೋಂಕು ನಿವಾರಣೆಯ ಔಷಧಿ ಉತ್ಪಾಧನೆ ಪ್ರಾರಂಭಿಸಿದ ಕಾರ್ಖಾನೆ

0
ಮೈಸೂರು : ಕೊರೋನಾ ಸೋಂಕಿನ ನಂಜಿನಗೂಡಾಗಿದ್ದ ಮೈಸೂರು ಜಿಲ್ಲೆಯ ನಂಜನಗೂಡಿನ ಜ್ಯುಬಿಲಿಯಂಟ್ ಔಷಧಿ ಕಾರ್ಖಾನೆ ಸೋಮವಾರದಿಂದ ಮತ್ತೆ ಕಾರ್ಯಾರಂಭ ಶುರು ಮಾಡಿದೆ. ಕಳೆದ ೬೦ ದಿನಗಳ ಹಿಂದೆ ಈ ಔಷಧಿ ಕಾರ್ಖಾನೆಯಲ್ಲಿ ನೌಕರನೊಬ್ಬನಿಗೆ...

ಮೊದಲ ದಿನವೇ ಮೈಸೂರು-ಬೆಳಗಾವಿ ವಿಮಾನ ಹಾರಾಟ ರದ್ದು

ಮೈಸೂರು: ಲಾಕ್ ಡೌನ್ ಸಡಿಲಿಕೆಯ ಬಳಿಕ ಸೋಮವಾರದಿಂದ ಮೈಸೂರು-ಬೆಳಗಾವಿ ನಡುವೆ ವಿಮಾನ ಹಾರಾಟಕ್ಕೆ ವಿಘ್ನ ಎದುರಾಗಿದೆ. ವಿಮಾನ ಹಾರಾಟ ಆರಂಭಕ್ಕೆ ಬೇಕಾದ ನಿಗದಿತ ಪ್ರಯಾಣಿಕ ಸಂಖ್ಯೆಯ ಕೊರತೆಯ ಹಿನ್ನಲೆಯಲ್ಲಿ ಮೊದಲ ದಿನದ ಹಾರಾಟವನ್ನೇ...

ಕರ್ನಾಟಕದಲ್ಲಿ ಕೊರೋನಾ ಸ್ಪೋಟ: ಇಂದು ಮತ್ತೆ 69 ಹೊಸ ಪ್ರಕರಣಗಳು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ದ್ವಿಶತಕ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ ಇಂದು 69 ಹೊಸ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಬೆಂಗಳೂರು 6, ಕೊಲಾರ 2, ಮಂಡ್ಯ 2, ರಾಮನಗರ...

ಉಡುಪಿ| ಜಿಲ್ಲೆಗೆ ‘ಮಹಾ’ ಕಂಟಕ: ಇಂದು ಮತ್ತೆ 16 ಸೋಂಕಿತರು ಪತ್ತೆ

ಉಡುಪಿ: ಜಿಲ್ಲೆಯಲ್ಲಿ ಮತ್ತೆ 'ಮಹಾ' ಸ್ಪೋಟವಾಗಿದೆ‌. ಇಂದು ಮತ್ತೆ 16 ಮಂದಿಯಲ್ಲಿ ಸಾಂಕ್ರಮಿಕ ಕೋವಿಡ್ -19 ಸೋಂಕು ಕಂಡು ಬಂದಿದೆ. ಇದರಲ್ಲಿ 14 ಪ್ರಕರಣಗಳು ಮುಂಬೈ ನಂಟು ಹೊಂದಿವೆ. ಹೊಸದಾಗಿ ದೃಢಪಟ್ಟ 16 ಪ್ರಕರಣಗಳಲ್ಲಿ...

ಉಡುಪಿ| ರಾಜ್ಯದಲ್ಲಿ ಪಂಚಾಯತ್‌ಗಳ ಚುನಾವಣೆ ಆರೇಳು ತಿಂಗಳು ಮುಂದೂಡಲಿದೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್

ಉಡುಪಿ: ರಾಜ್ಯದಲ್ಲಿ ಪಂಚಾಯತ್‌ಗಳ ಚುನಾವಣೆ ಕುರಿತು ಈಗಾಗಲೇ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿದೆ. ಕಾಂಗ್ರೆಸ್‌ನವರು ಕೂಡ ಸರಕಾರ ನಡೆಸಿದವರು. ಸರಕಾರ ಯಾರನ್ನೂ ಕೇಳಿಕೊಂಡು ಮಾಡಲು ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಸಂಸದ ಮತ್ತು...

ಬೆಳಗಾವಿ | 36 ಲಕ್ಷ ಶ್ರಮಿಕರನ್ನು ಮರಳಿ ತವರೂರಿಗೆ ಕಳುಹಿಸಲು ಸಿದ್ಧತೆ: ಸಚಿವ ಸುರೇಶ ಅಂಗಡಿ

0
ಬೆಳಗಾವಿ : ಮುಂದಿನ  ಹತ್ತು ದಿನಗಳಲ್ಲಿ ದೇಶಾದ್ಯಂತ ೨೬೦೦ ರೈಲುಗಳು ಸಂಚರಿಸಲಿದ್ದು, ಈ ರೈಲುಗಳ ಮೂಲಕ ೩೬ ಲಕ್ಷ ಶ್ರಮೀಕರನ್ನು ಅವರವರ ಸ್ಥಳಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕಿದೆ ಎಂದು ಕೇಂದ್ರ ರೈಲ್ವೆ ಖಾತೆ...

ಮೈಸೂರು| ನಾಳೆಯಿಂದ ಮೈಸೂರು-ಬೆಂಗಳೂರು-ಬೆಳಗಾವಿ ನಡುವೆ ವಿಮಾನ ಹಾರಾಟ ಆರಂಭ

0
ಮೈಸೂರು: ಲಾಕ್ ಡೌನ್ ಸಡಿಲಿಕೆಯ ಬಳಿಕ ಮೇ ೨೫ರ ಸೋಮವಾರದಿಂದ ಮೈಸೂರು-ಬೆಂಗಳೂರು-ಬೆಳಗಾವಿ ನಡುವೆ ವಿಮಾನಯಾನ ಆರಂಭವಾಗಲಿದೆ.  ದೇಶದ್ಯಾಂತ ವಿಮಾನಯಾನವನ್ನು ಪುನರ್ ಆರಂಭಿಸಲು ಕೇಂದ್ರ ಸರ್ಕಾರ ಆದೇಶ ನೀಡಿರುವ ಹಿನ್ನಲೆಯಲ್ಲಿ ಏರ್ ಇಂಡಿಯಾ ಅಲೆಯನ್ಸ್...

Stay connected

19,697FansLike
2,179FollowersFollow
14,700SubscribersSubscribe
- Advertisement -

Latest article

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ರಾಜ್ಯ ಸರಕಾರ ಚಿಂತನೆ: ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತ

0
ಉಡುಪಿ: ಕೊರೋನಾ ಸಂಕಷ್ಟದಿಂದ ದುಡಿಮೆ ದುಸ್ತರವಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ಒದಗಿರುವ ಖಾಸಗಿ ಮಾರುಕಟ್ಟೆ ಸ್ಥಾಪನೆ ಅವಕಾಶವನ್ನು ರೈತರ ಆರ್ಥಿಕ ಸಶಕ್ತೀಕರಣಕ್ಕೆ ಬಳಸಿಕೊಳ್ಳುವ ರಾಜ್ಯ ಸರಕಾರದ ಚಿಂತನೆಯನ್ನು ಉಡುಪಿ...

ಉಡುಪಿಯಲ್ಲಿ ಆತಂಕ ಹುಟ್ಟಿಸಿದ ಕೊರೋನಾ : ಮೊನ್ನೆ ಇದ್ದ ಮೂರು ಈಗ ದಾಟಿತು ನೂರು

0
ಉಡುಪಿ: ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಉಡುಪಿ ಜಿಲ್ಲೆಯಲ್ಲಿ ಸೋಂಕು ಪಸರುವ ಪ್ರಮಾಣವೂ ಶರವೇಗ ಪಡೆಯುತ್ತಿದೆ. ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ 111 ಕೋವಿಡ್-19 ಖಚಿತ ಪ್ರಕರಣಗಳು ದೃಢಪಟ್ಟಿವೆ. ಮೇ 14ರವರೆಗೆ...

ಉಡುಪಿ| ಮೇ 28ರಂದು ಅಜ್ಜರಕಾಡುವಿನಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವ ದಿನಾಚರಣೆ

0
ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವ ದಿನಾಚರಣೆಯು ಮೇ 28ರಂದು ಬೆಳಗ್ಗೆ ಬೆಳಗ್ಗೆ 10ಗಂಟೆಗೆ ಅಜ್ಜರಕಾಡುವಿನ ರೆಡ್‌ಕ್ರಾಸ್ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ...
error: Content is protected !!