ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Uncategorized

ಕೊರೋನಾ ಬೆನ್ನಲ್ಲೇ ರಾಜ್ಯದಲ್ಲಿ ಹೆಚ್ಚಿದೆ ಡೆಂಗ್ಯೂ, ಚಿಕೂನ್‌ಗುನ್ಯಾ

0
ಕೊಪ್ಪಳ: ದೇಶದಲ್ಲಿ ಕೊರೋನಾ ಭಯ ಹೆಚ್ಚಾಗುತ್ತಿರುವುದು ಒಂದಡೆಯಾದರೆ ಇತ್ತ ಕೊಪ್ಪಳ ಸೇರಿದಂತೆ ರಾಜ್ಯದಲ್ಲಿ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ಹಾವಳಿ ಕೂಡ ಹೆಚ್ಚಾಗಿದೆ. ಬೆಂಗಳೂರು ನಗರ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚು ಕಂಡುಬಂದಿದ್ದರೆ...

ವಿಧಾನಸೌಧ ಜಂಟಿ ಅಧಿವೇಶನಕ್ಕೆ ರಾಜ್ಯಪಾಲರಿಗೆ ಅಧಿಕೃತ ಆಹ್ವಾನ

0
ಬೆಂಗಳೂರು: ವಿಧಾನಮಂಡಲ ಅಧಿವೇಶನ ಫೆ.17ರಿಂದ ಪ್ರಾರಂಭವಾಗಲಿದ್ದು, ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವಂತೆ ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ಸರ್ಕಾರದಿಂದ ಅಧಿಕೃತವಾಗಿ ಆಹ್ವಾನಿಸಲಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಭಾಪರಿ ಪ್ರತಾಪ್ ಚಂದ್ರಶೆಟ್ಟಿ ಅವರು...

ಶ್ರೀದೇವಿ ಕೆರೆಮನೆಯ ವರ್ತಮಾನದ ಉಯ್ಯಾಲೆ ಕೃತಿಗೆ ಸಾರಾ ಅಬೂಬಕ್ಕರ್ ಪ್ರಶಸ್ತಿ

0
ಬೆಂಗಳೂರು: ಮಂಗಳೂರು ಕರಾವಳಿ ಲೇಖಕಿಯರ ಮತ್ತು ವಾಚಾಕಿಯರ ಸಂಘದಿಂದ ನೀಡಲಾಗುವ ಸಾರಾ ಅಬೂಬಕ್ಕರ್ ರಾಜ್ಯ ಪ್ರಶಸ್ತಿಗೆ ಶ್ರೀದೇವಿ ಕೆರೆಮನೆ ರಚನೆಯ ವರ್ತಮಾನದ ಉಯ್ಯಾಲೆ ಅಂಕಣ ಬರಹದ ಕೃತಿ ಆಯ್ಕೆಯಾಗಿದೆ. ಕರಾವಳಿ ಲೇಖಕಿಯರ ಹಾಗೂ ವಾಚಕಿಯರ...

ಸರ್ಕಾರದ ಅನುದಾನದ ಆಶಯ ಗೌರವಧನ ಹೆಚ್ಚಳಕ್ಕೆ ಆಗ್ರಹ: ರಾಜ ಜಟ್ಟಿಯ ಗರಡಿಮನೆ ಕನಸು..!

0
ಧಾರವಾಡ: ಅವರ ವಯಸ್ಸು ಅರವತ್ತರ ಆಸುಪಾಸು. ಇಂದಿಗೂ ಬತ್ತದ ಉತ್ಸಾಹ. ಕಷಿ ಕಾಯಕದಲ್ಲಿ ತಲ್ಲೀನ. ಕುಸ್ತಿ ಎಂದಾಕ್ಷಣ ಅವರಿಗೆ ಎಲ್ಲಿದ ಸಂತೋಷ. ತನ್ನಿಬ್ಬರು ಮಕ್ಕಳನ್ನೇ ಪೈಲ್ವಾನರನ್ನಾಗಿಸಿ, ಮಕ್ಕಳ ಸಾಧನೆಯಲ್ಲಿ ಹರ್ಷ ಕಾಣುವ ಹಿರಿಜೀವ....

ಮುಂದಿನ 2 ತಿಂಗಳಲ್ಲಿ ಪ್ರಕ್ರಿಯೆ ಪೂರ್ಣ: ಪಡಿತರ ಚೀಟಿ -ಆಧಾರ್ ವಿಲೀನಕ್ಕೆ ಚಾಲನೆ

0
ಬೆಂಗಳೂರು: ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ವಿಲೀನ ಪ್ರಕ್ರಿಯೆಗೆ ಇಂದಿನಿಂದ ಚಾಲನೆ ಸಿಗುವುದು ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ಹೇಳಿದರು. ಮಂಗಳವಾರ ವಿಕಾಸಸೌಧದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡಿತರ ಚೀಟಿದಾರರು ಆಧಾರ್...

ಮಂಗಳೂರು ಗೋಲಿಬಾರ್ ಸದನದಲ್ಲಿ ಕೊಲಾಹಲ: ನ್ಯಾಯಾಂಗ ತನಿಖೆಗೆ ವಹಿಸಲು ಕಾಂಗ್ರೆಸ್ ಆಗ್ರಹ

0
ವಿಧಾನಸಭೆ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರು ಪ್ರತಿಭಟನೆಯಲ್ಲಿ ಗೋಲಿಬಾರ್ ನಡೆದು ಇಬ್ಬರು ಸಾವನ್ನಪ್ಪಿರುವ ಪ್ರಕರಣ ವಿಧಾನಸಭೆಯಲ್ಲಿಂದು ಗಂಭೀರ ಚರ್ಚೆಗೆ ಒಳಗಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕೋಲಾಹಲಕ್ಕೆ ಕಾರಣವಾಯಿತು. ಅಂತಿಮವಾಗಿ ಪ್ರಕರಣವನ್ನು...

ಹೊಸ ಎತ್ತರಕ್ಕೆ ತಲುಪಿದ ಭಾರತದ ವಿದೇಶಿ ವಿನಿಮಯ ಸಂಗ್ರಹ

0
ಭಾರತದ ವಿದೇಶಿ ವಿನಿಮಯ ಸಂಗ್ರಹವು ಏರುಗತಿಯಲ್ಲಿದೆ. 2019ನೇ ಸಾಲಿನಲ್ಲಿ ಸಂಗ್ರಹವಾಗಿದ್ದ ವಿದೇಶಿ ವಿನಿಮಯ ಬರೋಬ್ಬರಿ 60 ಬಿಲಿಯ ಡಾಲರ್. 2020ನೇ ಸಾಲಿನಲ್ಲಿ  ಕೂಡ ಇದೇ ಪ್ರವ್ರತ್ತಿ ಮುಂದುವರಿಯಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ....

ದೆಹಲಿಯ ಸಿಎಎ ಪ್ರತಿಭಟನೆಗೆ ಸೇನಾ ಬಳಕೆ ಸಾಧ್ಯತೆ: ಅರವಿಂದ ಕೇಜ್ರೀವಾಲ್

0
ಹೊಸದಿಲ್ಲಿ: ದೆಹಲಿಯಲ್ಲಿ ಸಿಎಎ ವಿರುದ್ದದ ಪ್ರತಿಭಟನೆಯ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿದೆ. ಈ ಹಿನ್ನಲೆ ಗೃಹ ಸಚಿವ ಅಮಿತ್ ಶಾ ಮತ್ತು ದೆಹಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರೀವಾಲ್ ಸಭೆ...

ಶೇ. 50 ರಷ್ಟು ನೌಕರರೊಂದಿಗೆ ಗಾರ್ಮೆಂಟ್ಸ್ ತೆರೆಯಲು ಅವಕಾಶ ಕೊಟ್ಟ ರಾಜ್ಯ ಸರ್ಕಾರ

0
ಹೊಸದಿಗಂತ ಆನ್ ಲೈನ್ ಡೆಸ್ಕ್: ರಾಜ್ಯ ಸರ್ಕಾರದ ಲಾಕ್ ಡೌನ್ ಮಾರ್ಗಸೂಚಿಯಲ್ಲಿ ಮತ್ತೆ ಪರಿಷ್ಕರಣೆ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ತೆರೆಯಲು ಅವಕಾಶ ನೀಡಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಗಾರ್ಮೆಂಟ್ಸ್ ಗಳನ್ನು ತೆರೆಯಲು ಸರ್ಕಾರ ಅವಕಾಶ...

ಯಾದಗಿರಿಯಲ್ಲಿ ಗುಡುಗು , ಗಾಳಿ ಸಹಿತ ವರುಣನ ಅಬ್ಬರ

0
ಹೊಸ ದಿಗಂತ ವರದಿ, ಯಾದಗಿರಿ: ನಗರದಲ್ಲಿ ಗುಡುಗು ಸಹಿತ ಮಳ ಬಂದಿದೆ. ಸಂಜೆಯಾಗುತ್ತಿದ್ಮಂತೆ ಬಾರಿ ಪ್ರಮಾಣದಲ್ಲಿ ಗಾಳಿ ಬೀಸುವುದರ ಜೊತೆಗೆ ವರುಣನ ಅಬ್ಬರ ಜಾಸ್ತಿಯಾಯಿತು. ನಗರದ ಎಲ್ಲಾ ರಸ್ತೆಯಲ್ಲಿ ನೀರು ತುಂಬಿ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಜಿಲ್ಲೆಯ...
- Advertisement -

RECOMMENDED VIDEOS

POPULAR