ಹೊಸ ದಿಗಂತ ಡಿಜಿಟಲ್ ಡೆಸ್ಕ್
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 12ನೇ ತರಗತಿಯ ಕಂಪಾರ್ಟ್ಮೆಂಟ್ ಫಲಿತಾಂಶಗಳನ್ನ ಇಂದು ಪ್ರಕಟಿಸಿದ್ದು, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನ cbseresults.nic.in ಅಧಿಕೃತ ವೆಬ್ ಸೈಟಿನಲ್ಲಿ ಪರಿಶೀಲಿಸಬಹುದು.
ಪರೀಕ್ಷೆಗೆ ಹಾಜರಾದವರು ಸಿಬಿಎಸ್‌ಇ ಕಂಪಾರ್ಟ್ಮೆಂಟ್ ಫಲಿತಾಂಶ ಪರಿಶೀಲಿಸಲು ತಮ್ಮ ಲಾಗಿನ್ ವಿವರಗಳಾದ ರೋಲ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಇತರ ವಿವರಗಳನ್ನ ನಮೂದಿಸಬೇಕಾಗುತ್ತದೆ.
CBSE declares Class XII results for Supplementary Examinations 2023. pic.twitter.com/A4t00EArIT
— ANI (@ANI) August 1, 2023