ಹೊಸದಿಗಂತ ಡಿಜಿಟಲ್ ಡೆಸ್ಕ್:
2024 ಇನ್ನೇನು ಕೆಲವೇ ದಿನಗಳಲ್ಲಿ ಕೊನೆಯಾಗಲಿದೆ. ಈ ವರ್ಷದಲ್ಲಿ ಎಷ್ಟೋ ಸೆಲೆಬ್ರಿಟಿಗಳು ತಮ್ಮ ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಯಾವೆಲ್ಲಾ ಸೆಲೆಬ್ರಿಟಿಗಳು ಮದುವೆಯಾಗಿದ್ದಾರೆ? ಈ ವರ್ಷದ ಹೈಲೈಟ್ಸ್ ಇಲ್ಲಿದೆ..
ತಾಪ್ಸೀ ಪನ್ನು- ಮಾಥಿಯಾಸ್ ಬೋ
ಪುಲ್ಕಿತ್ ಸಾಮ್ರಾಟ್- ಕೃತಿ ಕೃತಿಬಂಧ
ರಕುಲ್ ಪ್ರೀತ್ ಸಿಂಗ್- ಜಾಕಿ ಬಗ್ನಾನಿ
ಸೋನಾಕ್ಷಿ ಸಿನ್ಹಾ- ಝಹೀರ್ ಇಕ್ಬಾಲ್
ಅದಿತಿ ರಾವ್ ಹೈದರಿ- ಸಿದ್ಧಾರ್ಥ್
ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್
ನಾಗ ಚೈತನ್ಯ- ಸೋಭಿತಾ ಧುಲಿಪಾಲ
ಕನ್ನಡ ಸೆಲೆಬ್ರಿಟಿಸ್
ಮಂಜು ಪಾವಗಡ- ನಂದಿನಿ
ಮಾನಸ ಮನೋಹರ್- ಪ್ರೀತಂ ಚಂದ್ರ
ಮಾನ್ವಿತಾ ಕಾಮತ್- ಅರುಣ್
ನಯನಾ ನಾಗರಾಜ್- ಸುಹಾಸ್ ಶಿವಣ್ಣ
ಚಂದನಾ ಅನಂತಕೃಷ್ಣ- ಪ್ರತ್ಯಕ್ಷ್
ದೀಪಿಕಾ ದಾಸ್- ದೀಪಕ್
ಸಿರಿಜಾ-ಪ್ರಭಾಕರ್
ತರುಣ್ ಸುಧೀರ್- ಸೋನಲ್ ಮೊಂಥೆರೋ