ಸಾಮಾಗ್ರಿಗಳು
ಕ್ಯಾರೆಟ್
ಹಸಿಮೆಣಸು
ಈರುಳ್ಳಿ
ಚಪಾತಿ ಹಿಟ್ಟು
ಓಂ ಕಾಳು
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಸಿಮೆಣಸು ಹಾಕಿ
ನಂತರ ಈರುಳ್ಳಿ, ಕ್ಯಾರೆಟ್ ಹಾಕಿ ಬಾಡಿಸಿ
ಕ್ಯಾರೆಟ್ ಸಂಪೂರ್ಣ ಬೆಂದ ಮೇಲೆ ಪಕ್ಕಕ್ಕಿಡಿ
ನಂತರ ಚಪಾತಿ ಹಿಟ್ಟಿಗೆ ಉಪ್ಪು, ಓಂ ಕಾಳು ಹಾಕಿ ಬೆರೆಸಿ
ನಂತರ ಹೋಳಿಗೆ ರೀತಿ ಪಲ್ಯ ಮಧ್ಯಕ್ಕಿಟ್ಟು ಲಟ್ಟಿಸಿ ಬೇಯಿಸಿ ಬಿಸಿ ಬಿಸಿ ತಿನ್ನಿ, ಬಾಕ್ಸ್‌ಗೂ ಹಾಕಿ ಕೊಡಿ