ಸಾಮಾಗ್ರಿಗಳು
ಫ್ರೋಜನ್ ಫ್ರೈಸ್
ಉಪ್ಪು
ಗರಂ ಮಸಾಲಾ
ಖಾರದಪುಡಿ
ಮ್ಯಾಗಿ ಮಸಾಲಾ
ಚಿಲ್ಲಿ ಫ್ಲೇಕ್ಸ್
ಆರಿಗ್ಯಾನೊ
ಮಾಡುವ ವಿಧಾನ
ದೊಡ್ಡ ಉರಿಯಲ್ಲಿ ಕಾದ ಎಣ್ಣೆಗೆ ಫ್ರೈಸ್ ಹಾಕಿ ಕರಿದುಕೊಳ್ಳಿ
ಕ್ರಿಸ್ಪಿ ಆದ ನಂತರ ಟಿಶ್ಯೂಗೆ ಹಾಕಿ ತೆಗೆದು
ನಂತರ ಬೌಲ್‌ಗೆ ಈ ಎಲ್ಲ ಮಸಾಲಾಗಳನ್ನು ಹಾಕಿ ಮಿಕ್ಸ್ ಮಾಡಿ
ಫ್ರೈಸ್ ಹಾಕಿ ಬೌಲ್‌ನಲ್ಲಿ ಮಿಕ್ಸ್ ಮಾಡಿದ್ರೆ ಫ್ರೆಂಚ್ ಫ್ರೈಸ್ ರೆಡಿ