ಸಾಮಾಗ್ರಿಗಳು
ಈರುಳ್ಳಿ
ಬೆಳ್ಳುಳ್ಳಿ
ಹಸಿಮೆಣಸು
ಶುಂಠಿ
ಚಿಕನ್
ಉಪ್ಪು
ಮಾಡುವ ವಿಧಾನ
ಮೊದಲು ಟೊಮ್ಯಾಟೊ, ಈರುಳ್ಳಿ ಹಾಗೂ ಹಸಿಮೆಣಸನ್ನು ಸುಟ್ಟುಕೊಳ್ಳಿ
ನಂತರ ಪಾತ್ರೆಗೆ ಚಿಕನ್ ಹಾಕಿ ನೀರು ಹಾಕಿ
ಇದಕ್ಕೆ ಉಪ್ಪು, ಕಾಳುಮೆಣಸಿನ ಪುಡಿ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಹಾಗೂ ಹಸಿಮೆಣಸನ್ನು ಕುಟ್ಟಿ ಹಾಕಿ
ನಂತರ ಸುಟ್ಟ ಟೊಮ್ಯಾಟೊ, ಈರುಳ್ಳಿ, ಬೆಳ್ಳುಳ್ಳಿಯನ್ನು ಕುಟ್ಟಿ ಅದಕ್ಕೆ ಹಾಕಿ ಬೇಯಿಸಿದರೆ ಚಿಕನ್ ಕರ್ರಿ ರೆಡಿ