VIRAL VIDEO| ಆಟವಾಡುವ ವಯಸ್ಸಲ್ಲಿ ಈ ಬಾಲಕ‌ ಏನ್ ಮಾಡ್ತಿದಾನೆ‌ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದವರೆಲ್ಲಾ ಶಾಕ್ ಆಗಿದ್ದಾರೆ. ಮೂರು ವರ್ಷದ ಬಾಲಕನೊಬ್ಬ ಕಾರು ಓಡಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸುತ್ತಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕೆಂಪು ಬಣ್ಣದ ಫೆರಾರಿ ಕಾರನ್ನು ನೋಡಬಹುದು. ಹೊಳೆಯುವ ಕೆಂಪು ಫೆರಾರಿಯಲ್ಲಿ ಮೂರು ವರ್ಷದ ಬಾಲಕ ಕುಳಿತಿದ್ದಾನೆ. ಮಗುವಿಗೆ ಇನ್ನೂ ಕಾರು ಓಡಿಸುವ ವಯಸ್ಸಾಗಿಲ್ಲವಾದರೂ ಫೆರಾರಿಯಲ್ಲಿ ಯಾವ ರೇಸರ್‌ಗೂ ಕಮ್ಮಿಯಿಲ್ಲದಂತೆ ಕಾರು ಚಲಾಯಿಸಿದ್ದಾನೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!