ಸಾಮಾಗ್ರಿಗಳು
ಉದ್ದಿನಬೇಳೆ
ಹೆಸರುಬೇಳೆ
ಬೆಲ್ಲ
ತುಪ್ಪ
ಮಾಡುವ ವಿಧಾನ
ಮೊದಲು ಒಂದು ಕಪ್ ಉದ್ದಿನಬೇಳೆಯನ್ನು ಹುರಿದುಕೊಳ್ಳಿ
ನಂತರ ಅರ್ಧ ಕಪ್ ಹೆಸರುಬೇಳೆ ಹುರಿದುಕೊಳ್ಳಿ
ನಂತರ ಎರಡನ್ನೂ ಮಿಕ್ಸಿ ಮಾಡಿ ಪುಡಿ ಮಾಡಿ
ನಂತರ ಬೆಲ್ಲದ ಪಾಕ ತಯಾರಿಸಿಕೊಳ್ಳಿ ಅದಕ್ಕೆ ಈ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ
ಜೊತೆಗೆ ಒಂದು ಸ್ಪೂನ್ ತುಪ್ಪ ಹಾಗೂ ಒಂದು ಲೋಟ ಹಾಲು ಹಾಕಿ ಬಾಡಿಸಿ
ಎಣ್ಣೆ ಬಿಟ್ಟ ನಂತರ ಆಫ್ ಮಾಡಿ ನಿಮ್ಮಿಷ್ಟದ ಶೇಪ್ ನೀಡಿ