ಸಾಮಾಗ್ರಿಗಳು
ಚೀಸ್
ಗೋಧಿಹಿಟ್ಟು
ಉಪ್ಪು
ಆರಿಗ್ಯಾನೊ
ಚಿಲ್ಲಿಫ್ಲೇಕ್ಸ್
ಮಾಡುವ ವಿಧಾನ
ಮೊದಲು ಗೋಧಿಹಿಟ್ಟಿಗೆ ಉಪ್ಪು ನೀರು ಹಾಕಿ ಕಲಸಿ ಇಡಿ
ನಂತರ ಇದನ್ನು ಲಟ್ಟಿಸಿ
ಅದಕ್ಕೆ ಚೀಸ್ ತುರಿ, ಆರಿಗ್ಯಾನೊ, ಚಿಲ್ಲಿಫ್ಲೇಕ್ಸ್ ಹಾಕಿ
ನಂತರ ಹೋಳಿಗೆ ರೀತಿ ಅದನ್ನು ಮಡಚಿ ಎಣ್ಣೆಯಲ್ಲಿ ಲಟ್ಟಿಸಿ
ತುಪ್ಪ ಹಾಕಿ ಬೇಯಿಸಿ ಬಿಸಿ ಬಿಸಿಯಾದ ಚೀಸ್ ಪರೋಟ ಸೇವಿಸಿ