ಸಾಮಾಗ್ರಿಗಳು
ಬೆಳ್ಳುಳ್ಳಿ
ಹಸಿಮೆಣಸು
ಮೊಟ್ಟೆ
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಹಸಿಮೆಣಸು ಸಣ್ಣಗೆ ಕತ್ತರಿಸಿ ಹಾಕಿ
ನಂತರ ಸಣ್ಣ ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ
ಇದರ ಮೇಲೆ ಮೊಟ್ಟೆ ಹಾಕಿ ಉಪ್ಪು ಹಾಕಿ ಆಮ್ಲೆಟ್ ರೀತಿ ತಿನ್ನಬಹುದು
ಇಲ್ಲವಾದರೆ ಕದಡಿ ಬುರ್ಜಿ ಕೂಡ ಮಾಡಿ ತಿನ್ನಬಹುದು