ಸಾಮಾಗ್ರಿಗಳು
ದ್ರಾಕ್ಷಿ
ಹಸಿಮೆಣಸು
ನಿಂಬೆಹುಳಿ
ಉಪ್ಪು
ಸಕ್ಕರೆ
ಪುದೀನ
ನೀರು
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಗ್ರೇಪ್ಸ್, ಸ್ವಲ್ಪ ಹಸಿಮೆಣಸು, ಉಪ್ಪು, ಪುದೀನಾ ಹಾಕಿ ಮಿಕ್ಸಿ ಮಾಡಿ
ನಂತರ ಐಸ್ ಕ್ಯೂಬ್ ಹಾಕಿ ನೀರು ಹಾಕಿ ಸಕ್ಕರೆ ಹಾಕಿಕೊಳ್ಳಿ, ಬಿಸಿಲಿನಿಂದ ಬಂದ ನಂತರ ತಂಪಾದ ಪಾನೀಯ ಸೇವಿಸಿ…

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ