STATE BUDGET| ಚಿತ್ರರಂಗಕ್ಕೆ ಖುಷಿಸುದ್ದಿ: ಮೈಸೂರಲ್ಲಿ ಚಿತ್ರನಗರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಂಸ್ಕೃತಿಕ ನಗರಿಯಲ್ಲಿ ಮೈಸೂರಲ್ಲಿ ಚಿತ್ರ ನಗರಿ ನಿರ್ಮಿಸುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಪಿಪಿಪಿ ಮಾದರಿಯಲ್ಲಿ ಚಿತ್ರನಗರಿ ನಿರ್ಮಾಣವಾಗಲಿದೆ.

ಆಧುನಿಕ ತಂತ್ರಜ್ಞಾನದ ಜೊತೆಗೆ ಸ್ಟುಡಿಯೋ ನಿರ್ಮಾಣವಾಗುವುದು. ಈ ಯೋಜನೆ ಕಳೆದ ಬಿಜೆಪಿ ಸರ್ಕಾರವೂ ಘೋಷಿಸಿತ್ತು. ಇದೀಗ ಇದನ್ನು ಮತ್ತೆ ಅನುಷ್ಠಾನಕ್ಕೆ ತರುವುದಾಗಿ ಹೇಳಿದ ಸಿದ್ದರಾಮಯ್ಯ, ಸಾಂಡಲ್‌ವುಡ್‌, ಟಾಲಿವುಡ್‌ ಅಷ್ಟೇ ಅಲ್ಲದೆ ಬಾಲಿವುಡ್‌ ಅಲ್ಲ ಹಾಲಿವುಡ್‌ ಚಿತ್ರಗಳೂ ಶೂಟಿಂಗ್ ಮಾಡುವ ಹಾಗೆ ನಿರ್ಮಿಸಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!