CINI | ಕೊಡಗಿನ ಕುವರಿಯ ವಾರಿಯರ್ ಲುಕ್: ಹೇಗಿದೆ ಗೊತ್ತಾ ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಪೋಸ್ಟರ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಶ್ಮಿಕಾ ಮಂದಣ್ಣ ಅಭಿನಯದ ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಹೊಸ ಪೋಸ್ಟರ್ ಹಾಗೂ ಆಡಿಯೋ ಸಾಂಗ್ ಟೀಸರ್ ರಿಲೀಸ್ ಆಗಿದೆ.

ಪೋಸ್ಟರ್‌ ಅಲ್ಲಿ ವಾರಿಯರ್ ಲುಕ್ ನಲ್ಲಿ ಮಿಂಚಿರುವ ರಶ್ಮಿಕಾ ತಮ್ಮ ಮತ್ತೊಂದು ರೂಪವನ್ನ ಅಭಿಮಾನಿಗಳಿಗೆ ತೋರಿಸಿದ್ದಾರೆ. ಡೈರೆಕ್ಟರ್ ರಾಹುಲ್ ರವಿಂದ್ರನ್ ನಿರ್ದೇಶನದ ಈ ಚಿತ್ರ ಇದೇ ಏಪ್ರಿಲ್-14 ರಂದು ರಿಲೀಸ್ ಆಗುತ್ತದೆ ಅನ್ನುವ ಸುದ್ದಿನೂ ಇದೆ.

ಚಿತ್ರದ ಟೀಸರ್ ಸಾಂಗ್ ನಲ್ಲಿ ವಿಜಯ್ ದೇವರಕೊಂಡ ಡೈಲಾಗ್ ಹೇಳಿದ್ದಾರೆ. ಗಾಯಕರಾದ ಹೆಶಾಮ್ ಅಬ್ದುಲ್ ವಹಾಬ್, ಚಿನ್ಮಯಿ ಶ್ರೀಪಾದ ಕೂಡ ಈ ಒಂದು ಹಾಡನ್ನ ಹಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!