ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಜನ್ಮದಿನ, ಸಿಎಂ ಸಿದ್ದರಾಮಯ್ಯ ಶಿವಣ್ಣನಿಗೆ ಸ್ಪೆಶಲ್ ವಿಶ್ ಒಂದನ್ನು ಮಾಡಿದ್ದಾರೆ.
ನಟನಾ ಕೌಶಲ್ಯದಿಂದ ಮಾತ್ರ ಅಲ್ಲ, ವಿನಯಶೀಲತೆಯ ನಡೆ-ನುಡಿಗಳಿಂದಲೂ ಕೋಟ್ಯಂತರ ಜನರ ಪ್ರೀತಿ ಅಭಿಮಾನಕ್ಕೆ ಪಾತ್ರರಾಗಿರುವ ಶಿವರಾಜ್ಕುಮಾರ್ ಅವರಿಗೆ ಆಯುಷ್ಯ ಆರೋಗ್ಯದ ಭಾಗ್ಯ ಕೂಡಿ ಬರಲಿಎಂದು ಹಾರೈಸಿದ್ದಾರೆ.
https://twitter.com/siddaramaiah/status/1679000402078076928?s=20