ಹೇಗೆ ಮಾಡೋದು?
ಮೊದಲು ಈರುಳ್ಳಿ ಕತ್ತರಿಸಿ ಬೌಲ್ಗೆ ಹಾಕಿಕೊಳ್ಳಿ
ನಂತರ ಅದಕ್ಕೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು ಹಸಿಮೆಣಸಿನ ಪೇಸ್ಟ್
ಉಪ್ಪು, ಖಾರದಪುಡಿ, ಓಂಕಾಳು, ಸೋಡಾಪುಡಿ, ಕೊತ್ತಂಬರಿ, ಪುದೀನಾ ಹಾಕಿ
ನಂತರ ನೀರು ಹಾಕದೆ ಮಿಕ್ಸ್ ಮಾಡಿಕೊಳ್ಳಿ
ಕಾದ ಎಣ್ಣೆಗೆ ಹಾಕಿ ಮೀಡಿಯಂ ಗೋಲ್ಡ್ ಬ್ರೌನ್ ಆಗುವವರೆಗೂ ಕರೆದರೆ ಪಕೋಡಾ ರೆಡಿ