VIDEO | ಮತಗಟ್ಟೆಗೆ ಬಂದು ಮತದಾನ ಮಾಡಿ ಮಾದರಿಯಾದ ವಿಶೇಷ ʼಚೇತನʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಶೇಷ ಚೇತನರಾದ ರಾಹುಲ್‌ ಎಂಬ ಯುವಕ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ತಮ್ಮ ತಂದೆಯ ಜೊತೆ  ಕಾಸ್ಗಂಜ್‌ನ ಮತಗಟ್ಟೆಗೆ ಬಂದು ಮತದಾನ ಮಾಡಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಈ ಹಿಂದೆಯೂ ವೋಟ್‌ ಮಾಡಿದ್ದೇನೆ. ಪ್ರತೀ ವರ್ಷವೂ ಮಾಡುತ್ತೇನೆ, ಎಲ್ಲರೂ ವೋಟ್‌ ಮಾಡಿ ಎಂದು ರಾಹುಲ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!