ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾರಾ ಅಲಿ ಖಾನ್ ಹಾಗೂ ಶುಭ್‌ಮನ್ ಗಿಲ್ ಡೇಟಿಂಗ್ ರೂಮರ‍್ಸ್‌ಗೆ ಸಾರಾ ಅಲಿ ಖಾನ್ ಫುಲ್ ಸ್ಟಾಪ್ ಇಟ್ಟಿದ್ದು, ಶುಭ್‌ಮನ್ ಗರ್ಲ್‌ಫ್ರೆಂಡ್ ನಾನಲ್ಲ ಎಂದು ಹೇಳಿದ್ದಾರೆ.
ಕಾಫಿ ವಿತ್ ಕರಣ್ ಶೋನಲ್ಲಿ ಸಾರಾ ಈ ಬಗ್ಗೆ ಮಾತನಾಡಿದ್ದು, ಎಲ್ಲರೂ ಕನ್ಫ್ಯೂಷನ್‌ನಲ್ಲಿ ನನ್ನ ಬಳಿ ಪ್ರಶ್ನೆ ಕೇಳುತ್ತಿದ್ದೀರಿ, ಇಡೀ ಜಗತ್ತೇ ಗೊಂದಲದಲ್ಲಿ ತಪ್ಪಾದ ಸಾರಾಳನ್ನು ಪ್ರಶ್ನೆ ಮಾಡ್ತಿದೆ ಎಂದು ಹೇಳಿದ್ದಾರೆ.
ಸಾರಾ ತೆಂಡೂಲ್ಕರ್ ಬದಲು ಸಾರಾ ಅಲಿ ಖಾನ್‌ರನ್ನು ಡೇಟ್ ಮಾಡ್ತಿದ್ದಾರೆ ಅನ್ನೊ ರೂಮರ‍್ಸ್ ಹಬ್ಬಿದೆ, ನಾನು ಶುಭ್‌ಮನ್ ಗಿಲ್‌ರನ್ನು ಡೇಟ್ ಮಾಡ್ತಿಲ್ಲ ಎಂದು ಸಾರಾ ಸ್ಪಷ್ಟಪಡಿಸಿದ್ದಾರೆ.
https://www.instagram.com/p/CzSvjOZyeCk/?utm_source=ig_embed&utm_campaign=embed_video_watch_again