ಸಾಮಾಗ್ರಿಗಳು
ಅವಕಾಡೋ
ಹಾಲು
ಸಕ್ಕರೆ
ವೆನಿಲಾ ಐಸ್ಕ್ರೀಂ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಹಣ್ಣಾದ ಅವಕಾಡೋ, ಹಾಲು, ಸಕ್ಕರೆ ಹಾಕಿ
ನಂತರ ವೆನಿಲಾ ಐಸ್ಕ್ರೀಂ ಹಾಕಿ ಒಂದೆರಡು ಬಾರಿ ಮಿಕ್ಸಿ ಮಾಡಿದ್ರೆ ಸಾಕು
ಸಿಹಿಯಾದ ಟೇಸ್ಟಿ ಅವಕಾಡೋ ಸ್ಮೂತಿ ರೆಡಿ
ಸಾಮಾಗ್ರಿಗಳು
ಅವಕಾಡೋ
ಹಾಲು
ಸಕ್ಕರೆ
ವೆನಿಲಾ ಐಸ್ಕ್ರೀಂ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಹಣ್ಣಾದ ಅವಕಾಡೋ, ಹಾಲು, ಸಕ್ಕರೆ ಹಾಕಿ
ನಂತರ ವೆನಿಲಾ ಐಸ್ಕ್ರೀಂ ಹಾಕಿ ಒಂದೆರಡು ಬಾರಿ ಮಿಕ್ಸಿ ಮಾಡಿದ್ರೆ ಸಾಕು
ಸಿಹಿಯಾದ ಟೇಸ್ಟಿ ಅವಕಾಡೋ ಸ್ಮೂತಿ ರೆಡಿ