April 1, 2026
Wednesday, April 1, 2026
spot_img

🌞 ಸಮ್ಮರ್‌ಗೆ ಕೂಲ್‌ ಕೂಲ್‌ ಬನಾನ ಮಿಲ್ಕ್‌ಶೇಖ್‌, ಸಿಂಪಲ್‌ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು

ಬಾಳೆಹಣ್ಣು – 2

ಹಾಲು – 2 ಬಟ್ಟಲು

ಸಕ್ಕರೆ/ಜೇನುತುಪ್ಪ – 2 ಚಮಚ

ಏಲಕ್ಕಿ ಪುಡಿ – ಚಿಟಿಕೆ

ಐಸ್ ಕ್ಯೂಬ್ಸ್ – ಬೇಕಾದಷ್ಟು

ಮಾಡುವ ವಿಧಾನ

ಬಾಳೆಹಣ್ಣಗಳನ್ನುತುಂಡು ಮಾಡಿ ಮಿಕ್ಸಿ ಜಾರಿಗೆ ಹಾಕಿ. ಇದಕ್ಕೆ ಹಾಲು, ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ ರುಬ್ಬಿ. ಕಳಿತ ಬಾಳೆಹಣ್ಣಾಗಿದ್ದರೆ ರುಚಿ ಅದ್ಭುತ.

ನಿಮಗೆ ಅಗತ್ಯವಿದ್ದಷ್ಟು ಐಸ್ ಸೇರಿಸಿ ಮರು ರುಬ್ಬಿ. ಗ್ಲಾಸ್‌ಗೆ ಹಾಕಿ ಸರ್ವ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !