ಕೊಪ್ಪಳದಲ್ಲಿ ಮತ ಎಣಿಕೆ ಆರಂಭ

ಹೊಸದಿಗಂತ ವರದಿ ಕೊಪ್ಪಳ:

ಮತ ಎಣಿಕೆಗೆ ಕ್ಷಣಗಣನೆ. ಮತ ಎಣಿಕೆ ಕೊಠಡಿಗಳಿಗೆ ನಿಯೋಜಿತ ಸಿಬ್ಬಂದಿ ಆಗಮಿಸಿದ್ದಾರೆ.ಸ್ಟ್ರಾಂಗ್ ರೂಮ್ ಅನ್ನು ಅಧಿಕಾರಿಗಳು ತೆರೆದರು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸ್ಟಾಂಗ್ ರೂಮ್ ತೆರೆಯಲಾಗಿದ್ದು, ಗಂಗಾವತಿ, ಕೊಪ್ಪಳ, ಕುಷ್ಟಗಿ ಯಲಬುರ್ಗಾ ಮತ್ತು ಕನಕಗಿರಿ ಕ್ಷೇತ್ರದ ಸ್ಟಾಂಗ್ ರೂಮ್ ತೆರೆಯಲಾಗಿವೆ. ಸರಿಯಾಗಿ 8 ಗಂಟೆಗೆ ಸರಿಯಾಗಿ ಮತ ಎಣಿಕೆ ಕಾರ್ಯ ಆರಂಭವಾಗಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!