ಸಾಮಾಗ್ರಿಗಳು
ಪಿಝಾ ಡೋ
ಪಿಝಾ ಸಾಸ್
ಈರುಳ್ಳಿ
ಕ್ಯಾಪ್ಸಿಕಂ
ಸ್ವೀಟ್ ಕಾರ್ನ್
ಚೀಸ್
ಮಯೋನೀಸ್
ಮಾಡುವ ವಿಧಾನ
ಪಿಝಾ ಡೋ ಮೇಲೆ ಪಿಝಾ ಸಾಸ್ ಹಾಕಿ, ನಂತರ ಮಯೋನೀಸ್ ಹಾಕಿ
ನಂತರ ತರಕಾರಿಗಳನ್ನುಹಾಕಿ
ಮೇಲೆ ಆರಿಗ್ಯಾನೋ ಹಾಗೂ ಚಿಲ್ಲಿ ಫ್ಲೇಕ್ಸ್ ಹಾಕಿ
ನಂತರ ಚೀಸ್ ಹಾಕಿ ಬೇಕ್ ಮಾಡಿದ್ರೆ ಪಿಝಾ ರೆಡಿ