ದಿಗಂತ ವರದಿ ವಿಜಯಪುರ:
ಕೃಷ್ಣಾ ನದಿತೀರದಲ್ಲಿ ಎತ್ತಗಳನ್ನು ತೊಳೆಯಲು ಹೋದಾಗ ವ್ಯಕ್ತಿಯೊಬ್ಬನನ್ನು ಮೊಸಳೆ ಎಳೆದುಕೊಂಡು ಹೋಗಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದ ಬಳಿ ನಡೆದಿದೆ.
ಇಲ್ಲಿನ ಕಾಸಪ್ಪ ಹಣಮಂತ ಕಂಬಳಿ (38) ಎಂಬರು ಮೊಸಳೆ ಬಾಯಿಸಿ ಸಿಲಿಕದವರು ಎಂದು ಹೇಳಲಾಗುತ್ತಿದ್ದು, ಸುದ್ದಿ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ವ್ಯಕ್ತಿಯ ದೇಹದ ಶೋಧನೆ ಕಾರ್ಯಚಾರಣೆ ನಡೆಸಿದ್ದಾರೆ.
ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.