KNOW WHY? | ಕೊಳೆತ ಭಾಗ ಕತ್ತರಿಸಿ, ಉಳಿದ ತರಕಾರಿ ಹಣ್ಣು ತಿಂತೀರಾ? ಇದನ್ನು ಓದಿನೋಡಿ..

ಇದು ಸಿಕ್ಕಾಪಟ್ಟೆ ಕಾಮನ್, ಟೊಮ್ಯಾಟೊ ಹಾಳಾಗಿದೆ ಆದ್ರೆ ಸ್ವಲ್ಪ ಮಾತ್ರ, ಕೊಳೆತ ಭಾಗವನ್ನು ಎಸೆದು ಉಳಿದ ಭಾಗವನ್ನು ಅಡುಗೆಗೆ ಬಳಸುತ್ತೀರಿ. ಆದರೆ ಹೀಗೆ ಮಾಡೋದು ಒಳ್ಳೆಯದಾ?

ಈ ರೀತಿ ಆಹಾರ ತಿನ್ನೋದ್ರಿಂದ ಸೈಡ್ ಎಫೆಕ್ಟ್ ಹೆಚ್ಚು. ವಾಂತಿ, ಗ್ಯಾಸ್ ಅಥವಾ ಬೇಧಿ ಆಗುವ ಸಾಧ್ಯತೆ ಇದೆ. ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಸಾಧ್ಯತೆ ಇದೆ. ಹಾಗಾಗಿ ಈ ರೀತಿ ಆಹಾರ ತಿನ್ನದೇ ಇರುವುದು ಉತ್ತಮ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!