ಅಪ್ಪಳಿಸಲಿದೆ ಸೈಕ್ಲೋನ್ ಸಿತ್ರಾಂಗ್, ಮುಂದುವರಿಯಲಿದೆ ಮಳೆ ಅಬ್ಬರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಕರಾವಳಿ ತೀರಕ್ಕೆ ಮತ್ತೊಂದು ಸೈಕ್ಲೋನ್ ಅಪ್ಪಳಿಸಲಿದ್ದು, ಭಾರೀ ಮಳೆ ನಿರೀಕ್ಷೆಯಿದೆ. ಒಡಿಶಾದತ್ತ ಸೈಕ್ಲೋನ್ ಸುಳಿದು ಬಂಗಾಳಕ್ಕೆ ಅಪ್ಪಳಿಸಲಿದೆ. ಕರ್ನಾಟಕದಲ್ಲಿಯೂ ಮಳೆ ಸೂಚನೆಯಿದ್ದು, ದಕ್ಷಿಣ ಮತ್ತು ಪೂರ್ವ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಬಂಗಾಳಕೊಲ್ಲಿಯತ್ತ ವೇಗವಾಗಿ ಸಾಗುತ್ತಿರುವ ಸಿತ್ರಾಂಗ್ ಅ.23ರಿಂದ 25 ರ ಮಧ್ಯೆ ಕರಾವಳಿ ರಾಜ್ಯಗಳಿಗೆ ಅಪ್ಪಳಿಸಲಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮುಂದಿನ ನಾಲ್ಕು ದಿನ ಭಾರೀ ಮಳೆಯಾಗಲಿದೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!