ದಿನಭವಿಷ್ಯ: ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ತಿಳಿದುಕೊಳ್ಳಿ

ಮೇಷ
ದುಡುಕಿನ ಮಾತು ಕೆಲಸ ಕೆಡಿಸಬಹುದು. ಹಾಗಾಗಿ ಮಾತಿನ ಮೇಲೆ ನಿಯಂತ್ರಣ ಇಡಿ. ಎಲ್ಲರ ಜತೆ ಸೌಹಾರ್ದವಿರಲಿ. ಆರ್ಥಿಕ ಒತ್ತಡ.
ವೃಷಭ
ಇತರರ ಭಾವನೆ ಅರಿತು ವ್ಯವಹರಿಸಿ. ನಿಮ್ಮ ನಡೆನುಡಿ ಅವರನ್ನು ನೋಯಿಸದಿರಲಿ. ಸಂಬಂಧ ಸುಧಾರಣೆ. ಭಿನ್ನಮತ ನಿವಾರಣೆ.
ಮಿಥುನ
ಇಂದು ಅಽಕ ಕೆಲಸ. ಒತ್ತಡವೂ ಹೆಚ್ಚು. ಅದರ ಜತೆಗೇ ನಿಮ್ಮ ಕಾರ್ಯಕ್ಕೆ ಕೆಲವರಿಂದ ಅಡ್ಡಿ. ಹಣದ ಕೊರತೆ ಕಾಡಬಹುದು.  ಒಟ್ಟಿನಲ್ಲಿ ಅಶಾಂತ ಮನ.
ಕಟಕ
ನಿಮ್ಮ ಕಾರ್ಯಕ್ಕೆ ಕೆಲವರ ಪ್ರತಿರೋಧ ಎದುರಿಸುವಿರಿ. ನಿಮ್ಮನ್ನು ಟೀಕಿಸುವವರನ್ನು ತೀರಾ  ಕಡೆಗಣಿಸಬೇಡಿ. ನಿಮ್ಮ ತಪ್ಪಿದ್ದರೆ ತಿದ್ದಿಕೊಳ್ಳಿ.
ಸಿಂಹ
ಗ್ರಹಗತಿ ನಿಮಗಿಂದು ಪೂರಕವಾಗಿದೆ. ಸಮಸ್ಯೆ ಪರಿಹಾರ, ಚಿಂತೆ ಮಾಯ. ಮನದಿಚ್ಛೆ ಪೂರೈಕೆ. ಕೋಪದ ಮೇಲೆ ನಿಯಂತ್ರಣವಿಡಿ.
ಕನ್ಯಾ
ಉದ್ಯಮದಲ್ಲಿ ಪ್ರಗತಿಯಾದರೂ ಭಾವನಾತ್ಮಕ ಏರುಪೇರು. ಅದಕ್ಕೆ ಕಾರಣ ಖಾಸಗಿ ಬದುಕಿನ ಕೆಲವು ಬೆಳವಣಿಗೆಗಳು.
ತುಲಾ
ಕಾಡುತ್ತಿದ ಸಮಸ್ಯೆಗೆ ಇಂದು ಪರಿಹಾರ ದೊರಕಬಹುದು.  ಪ್ರಮುಖ ನಿರ್ಧಾರದಲ್ಲಿ ಕುಟುಂಬಸ್ಥರ ಸಹಕಾರ ಪಡೆಯಿರಿ.
ವೃಶ್ಚಿಕ
ವೃತ್ತಿಯ ಒತ್ತಡ ಕಡಿಮೆಯಾಗಲಿದೆ. ಮನಸ್ಸು ನಿರಾಳ. ಬಂಧುಗಳಿಂದ ಸಮಾಧಾನ ತರುವ ಸುದ್ದಿ ಕೇಳುವಿರಿ.     ಧನು
ಜತೆಗೂಡಿ ಕೆಲಸ ಮಾಡಿದರೆ ಸುಲಭ ವಾದೀತು. ತಪ್ಪು ಮಾತಿನಿಂದ ವಿರೋಧ ಕಟ್ಟಿಕೊಳ್ಳದಿರಿ. ಸೌಹಾರ್ದ ಒಳಿತು.
ಮಕರ
ಭವಿಷ್ಯದ ಯೋಜನೆ ರೂಪಿಸುವಾಗ ಎಚ್ಚರ ವಹಿಸಿ. ಆತುರ ಬೇಡ.  ಕುಟುಂಬಸ್ಥರ ಸಹಕಾರ ಪಡೆದೇ ಮುನ್ನಡೆಯಿರಿ.
ಕುಂಭ
ಅತಿಯಾದ ಒತ್ತಡ ಬಾಧಿಸಿದರೂ ನಿಮ್ಮಿಂದ ಉತ್ತಮ ಕಾರ್ಯ ಸಾಧ್ಯವಾಗಲಿದೆ. ಇತರರ ಸಣ್ಣ ತಪ್ಪು ಕ್ಷಮಿಸಿ, ನಿಂದಿಸಬೇಡಿ.
ಮೀನ
ಆಪ್ತ ಬಂಧುವಿಗೆ ಸಂಬಂಽಸಿ ಮಹತ್ವದ ಬೆಳವಣಿಗೆ ಉಂಟಾದೀತು. ನಿಮ್ಮ ಸಹಕಾರ ಅವರಿಗೆ ಬೇಕಾದೀತು.  ಅಽಕ ವ್ಯಯ ಸಂಭವ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!