ಮೇಷ
ಕೆಲ ವಿಷಯದಲ್ಲಿ ನಿಮ್ಮ ನಿಲುವಿನ ಜತೆ ರಾಜಿ ಮಾಡಬೇಕು. ಬಿಕ್ಕಟ್ಟು ಪರಿಹಾರಕ್ಕೆ ಇದು ಅಗತ್ಯ. ಹಣದ ವಿಚಾರದಲ್ಲಿ ನಿಮ್ಮ ಯೋಜನೆ ಫಲಿಸಲಿದೆ.

ವೃಷಭ
ಇಂದು ಮಿಶ್ರಫಲ. ಒಳಿತು, ಕೆಡುಕು ಎರಡನ್ನೂ ಪಡೆಯುವಿರಿ. ಆಪ್ತರ ಜತೆ ವಾಗ್ವಾದ. ಹಣದ ವ್ಯವಹಾರ ಸುಲಲಿತ, ಲಾಭ.

ಮಿಥುನ
ನಿಮ್ಮ ಕೆಲಸಕ್ಕೆ ಅಡ್ಡಿ ಬಂದೀತು. ಕಠಿಣ ಪರಿಶ್ರಮದಿಂದ ಅದಕ್ಕೆ ಪರಿಹಾರ. ನಿರೀಕ್ಷಿಸಿದಷ್ಟು ಹಣಪ್ರಾಪ್ತಿ ಆಗಲಾರದು. ಕೌಟುಂಬಿಕ ವಿರಸ.

ಕಟಕ
ಸವಾಲಿನ ದಿನ. ನೆಗೆಟಿವ್ ಚಿಂತನೆ ನಿಮ್ಮ ಕಾರ್ಯದ ಮೇಲೂ ಪರಿಣಾಮ ಬೀರಲಿದೆ. ಗುಣಾತ್ಮಕ ಚಿಂತನೆ ಬೆಳೆಸಿಕೊಳ್ಳಿ.

ಸಿಂಹ
ದಿನದ ಆರಂಭದಲ್ಲಿ ವಿಘ್ನ ಸಂಭವ. ಬಳಿಕ ಅದರ ನಿವಾರಣೆಗೆ ಶಕ್ತರಾಗುವಿರಿ. ಆರೋಗ್ಯದ ಕುರಿತು ಕಾಳಜಿ ವಹಿಸಿರಿ.

ಕನ್ಯಾ
ಆತ್ಮೀಯರ ಕುರಿತು ಆಪ್ತತೆ ಹೆಚ್ಚುವ ಪ್ರಸಂಗ. ಅವರ ಸಂಗದಲ್ಲಿ ನೆಮ್ಮದಿ ಪಡೆಯುವಿರಿ. ಹಣದ ಹೂಡಿಕೆ ಲಾಭ ತರುವುದು. ಧನಪ್ರಾಪ್ತಿ.

ತುಲಾ
ಯಶಸ್ವಿ ದಿನ. ಗುರಿ ಸಾಧನೆ. ಧನಪ್ರಾಪ್ತಿ. ಹೊಸ ಯೋಜನೆಗೆ ಕೈ ಹಾಕಲು ಕಾಲ ಪ್ರಶಸ್ತ. ವ್ಯಕ್ತಿಯೊಬ್ಬರ ಜತೆ ಸ್ನೇಹ ವೃದ್ಧಿ. ಕೌಟುಂಬಿಕ ಸಮಾಧಾನ.

ವೃಶ್ಚಿಕ
ಹತಾಶೆ ನಿಮ್ಮನ್ನು ಕಾಡುತ್ತಿದೆ. ಶಾಂತ ಮನಸ್ಥಿತಿ ಮುಖ್ಯ. ನೆಗೆಟಿವ್ ಚಿಂತನೆ ಬಾರದಂತೆ ನಿರಂತರ ಕಾರ್ಯದಲ್ಲಿ ತೊಡಗಿಕೊಳ್ಳಿ.

ಧನು
ನಿಮ್ಮ ಪ್ರಗತಿಗೆ ಅಡ್ಡಿ. ದೃಢ ಮನದಿಂದ ಅದನ್ನು ನಿವಾರಿಸಲು ಸಾಧ್ಯ. ಸಂಗಾತಿ ಜತೆ ಭಿನ್ನಮತ. ಭವಿಷ್ಯದ ಕುರಿತು ಚಿಂತೆ ಕಾಡಬಹುದು.
ಮಕರ

ನಿಮಗಿಂದು ಪೂರಕ ದಿನ. ಆತ್ಮವಿಶ್ವಾಸ ಹೆಚ್ಚು. ಅನಿರೀಕ್ಷಿತ ಧನಲಾಭ. ಆರೋಗ್ಯ ಸಮಸ್ಯೆ ಪರಿಹಾರ. ಕೌಟುಂಬಿಕ ಸಹಕಾರ, ಸಮಾಧಾನ.
ಕುಂಭ
ಹೆಚ್ಚು ಕೆಲಸ. ಶಾಂತ ಮನಸ್ಥಿತಿ ಕಾಯ್ದುಕೊಳ್ಳುವ ಅಗತ್ಯವಿದೆ. ಇಲ್ಲವಾದರೆ ವಾಗ್ವಾದ ಉಂಟಾದೀತು. ಕೌಟುಂಬಿಕ ಅಸಹಕಾರ.

ಮೀನ
ಸಂತೋಷ ಸಿಕ್ಕುವ ಅವಕಾಶ ಕಳಕೊಳ್ಳದಿರಿ. ಆಗಿಹೋದುದಕ್ಕೆ ಕೊರಗುತ್ತಾ ಕೂರಬೇಡಿ. ಕಷ್ಟ ನಿವಾರಣೆಯ ಕಾಲ ಸಮೀಪ ಬಂದಿದೆ.