August 24, 2026
Monday, August 24, 2026
spot_img

ಆಮದು ಸುಂಕದಲ್ಲಿ ವಿನಾಯಿತಿ ನೀಡಿದರೂ ಆದಾಯ ತೆರಿಗೆಯಲ್ಲಿ ಇಲ್ಲ ‘ರಿಲೀಫ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಅವರು ಮಂಡಿಸಿದ 2026-27ರ ಕೇಂದ್ರ ಬಜೆಟ್‌ನಲ್ಲಿ, ಹಲವು ಪ್ರಮುಖ ವಸ್ತುಗಳ ಮೇಲಿನ ಆಮದು ಸುಂಕ ವಿನಾಯಿತಿಯನ್ನು ಘೋಷಿಸುವ ಮೂಲಕ ಜನಸಾಮಾನ್ಯರಿಗೆ ಸಮಾಧಾನ ನೀಡಿದ್ದಾರೆ. ಇದರಿಂದಾಗಿ ಕೆಲವು ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.

ಆದರೆ, ದೇಶದ ಮಧ್ಯಮ ವರ್ಗದವರು ಬಹುಕಾಲದಿಂದ ಕಾಯುತ್ತಿದ್ದ ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಹೊಸ ಬದಲಾವಣೆಗಳನ್ನು ಅವರು ಪರಿಚಯಿಸಿಲ್ಲ. ಅಂದರೆ, ತೆರಿಗೆ ಪಾವತಿದಾರರಿಗೆ ಈ ಬಾರಿ ಯಾವುದೇ ಹೆಚ್ಚುವರಿ ರಿಯಾಯಿತಿ ಸಿಕ್ಕಿಲ್ಲ ಮತ್ತು ಹಳೆಯ ತೆರಿಗೆ ವ್ಯವಸ್ಥೆಯೇ ಮುಂದುವರಿಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !