HEALTH | ಡೀಟಾಕ್ಸ್ ವಾಟರ್, ದೇಹದ ಕೆಟ್ಟ ಅಂಶ ಹೊರಗೆ ಹಾಗೋಕೆ ಈ ನೀರು ಕುಡೀರಿ..

ಡೀಕಾಕ್ಸ್ ವಾಟರ್‌ನಿಂದಾಗಿ ಹೊಟ್ಟೆಯಲ್ಲಿರುವ ಕೆಟ್ಟ ಅಂಶಗಳೆಲ್ಲ ಹೊರಗೆ ಹೋಗುತ್ತವೆ. ವಾರಕ್ಕೊಮ್ಮೆ ಈ ಪಾನೀಯ ಕುಡಿಯಿರಿ..

ಸೌತೆಕಾಯಿ
ನಿಂಬೆಹಣ್ಣು
ಪುದೀನ
ಅಲೋವೆರಾ

ಈ ಎಲ್ಲವುಗಳನ್ನು ನೀರಿಗೆ ಹಾಕಿ ರಾತ್ರಿಯಿಡೀ ನೆನೆಸಿ
ನಂತರ ದಿನವಿಡೀ ಈ ನೀರನ್ನೇ ಕುಡಿಯುತ್ತಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!