ಸಾಮಾಗ್ರಿಗಳು
ಕಡಲೆ
ಬಾದಾಮಿ
ಗೋಡಂಬಿ
ಸಕ್ಕರೆ/ಬೆಲ್ಲ/ಕಲ್ಲುಸಕ್ಕರೆ
ಹಾಲು
ಮಾಡುವ ವಿಧಾನ
ಮಿಕ್ಸಿಗೆ ಕಡ್ಲೆ, ಗೋಡಂಬಿ, ಬಾದಾಮಿ, ಏಲಕ್ಕಿ, ಸಕ್ಕರೆ ಹಾಕಿ ನುಣ್ಣಗೆ ಪುಡಿಮಾಡಿಕೊಳ್ಳಿ
ನಂತರ ಇದನ್ನು ಬೌಲ್‌ಗೆ ಹಾಕಿ, ಹಾಲು ಹಾಕಿ ಮಿಕ್ಸ್ ಮಾಡಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ತನ್ನಿ
ನಂತರ ಇದಕ್ಕೆ ಬೇಕಾದ ಶೇಪ್ ನೀಡಿ ತಿನ್ನಬಹುದು
FOOD | ದೀಪಾವಳಿ ಸ್ಪೆಷಲ್: ನಾಲ್ಕೇ ಪದಾರ್ಥಗಳು ಸಾಕು ಈ ಸ್ಪೆಷಲ್ ಸಿಹಿತಿಂಡಿ ಮಾಡೋಕೆ

